अर्थ : ಸಸ್ಮಾನ ಅಥವಾ ಪುರಸ್ಕರ ಮುಂತಾದವುಗಳನ್ನು ನೀಡುವ ಪ್ರಕ್ರಿಯೆ
उदाहरण :
ಗೌರವಾನ್ವಿತ ವ್ಯಕ್ತಿಗಳಿಗೆ ಗೌರವ ನೀಡು.
पर्यायवाची : ಗೌರವ ನೀಡು, ಸನ್ಮಾನ ಮಾಡು
अन्य भाषाओं में अनुवाद :
अर्थ : ಧಾರ್ಮಿಕ ದೃಷ್ಟಿಯಿಂದ ಯಾವುದಾದರು ಮಾತಿನ ಮೇಲೆ ಶ್ರದ್ಧೆ ಅಥವಾ ವಿಶ್ವಾಸವನ್ನು ಇಡುವ ಪ್ರಕ್ರಿಯೆ
उदाहरण :
ನಾನು ನಿರಾಕಾರನಾದ ಈಶ್ವರನನ್ನು ನಂಬುತ್ತೇನೆ.
पर्यायवाची : ಆದರಿಸು, ನಂಬು, ಮರ್ಯಾದಿಸು, ಮರ್ಯಾದೆ ಕೊಡು, ಮರ್ಯಾದೆ-ಕೊಡು
अन्य भाषाओं में अनुवाद :