पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಗೌಸಣಗೆ शब्द का अर्थ तथा उदाहरण पर्यायवाची एवम् विलोम शब्दों के साथ।

ಗೌಸಣಗೆ   ನಾಮಪದ

अर्थ : ದ್ರವ ಪದಾರ್ಥ ಅಥವಾ ತೆಳುವಾದ ಯಾವುದೇ ಪದಾರ್ಥಗಳನ್ನು ಸ್ವಲ್ಪ ಸ್ವಲ್ಪವೇ ಹಾಯಿಸುವ ಕಿಂಡಿಯಿರುವ ಹಾಳೆಯ, ಮರದ, ಅಥವಾ ಬಿದುರು, ಲೋಹ, ಪ್ಲಾಸ್ಟಿಕ್ ಮುಂತಾದವುಗಳಿಂದ ಮಾಡಿದ ಒಂದು ಬಗೆಯ ಸುತ್ತಲೂ ಗಟ್ಟಿ ಕಾಯದ ಒಳಗೆ ಟೊಳ್ಳಾಗಿರುವ ವಸ್ತು

उदाहरण : ಪಶುಗಳಿಗೆ ಕಾಯಿಲೆ ಬಂದಾಗ ಔಷಧವನ್ನು ನಳಿಗೆ ಮೂಲಕ ಹಾಕಲಾಗುತ್ತದೆ.

पर्यायवाची : ಕೊಳಿವೆ, ಗೊಟ್ಟ, ನಳಿಗೆ


अन्य भाषाओं में अनुवाद :

कुछ रखने के लिए काग़ज़, धातु आदि का बना हुआ बेलनाकार पात्र या डिब्बा।

दुकानदार ने चोंगे में चने दिए।
चोंगा, पुंगा

Conduit consisting of a long hollow object (usually cylindrical) used to hold and conduct objects or liquids or gases.

tube, tubing

अर्थ : ನಲಿಕೆಯಾಕಾರದ ಒಂದು ವಸ್ತು

उदाहरण : ಪ್ರಾಣಿಗಳು ಹುಷಾರು ತಪ್ಪಿದಾಗ ಬಿದಿರಿನ ಕೊಳವೆಯಿಂದ ಔಷಧಿಯನ್ನು ಕುಡಿಸಲಾಗುತ್ತದೆ.

पर्यायवाची : ಕೊಳವೆ, ಗೊಟ್ಟ, ನಲಿಕೆ, ನಲಿಗೆ, ಬತ್ತಳಿಕೆ


अन्य भाषाओं में अनुवाद :

नल के आकार की कोई वस्तु।

जानवरों के बीमार होने पर उन्हें बाँस की नलिका से दवा पिलाई जाती है।
चोंगा, चोंगी, नलिका, नली, पोंगा, पोंगी

A long tube made of metal or plastic that is used to carry water or oil or gas etc..

pipage, pipe, piping

चौपाल