अर्थ : ನವ-ಗ್ರಹಗಳ ಪ್ರಕೋಪವನ್ನು ಶಾಂತಿ ಮಾಡುವ ಉದ್ದೇಶದಿಂದ ಮಾಡುವಂತಹ ಹೋಮ
उदाहरण :
ಮದುವೆಯ ಮೊದಲು ಗ್ರಹ ಶಾಂತಿಯನ್ನು ಮಾಡಬೇಕು.
पर्यायवाची : ಗ್ರಹ ಶಾಂತಿ, ಗ್ರಹ-ಶಾಂತಿ
अन्य भाषाओं में अनुवाद :
नव-ग्रहों का प्रकोप शांत करने के उद्देश्य से किया जाने वाला होम।
शादी के पहले ग्रह शांति की जाती है।