पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಗ್ರಹಿಸಬಲ್ಲ शब्द का अर्थ तथा उदाहरण पर्यायवाची एवम् विलोम शब्दों के साथ।

ಗ್ರಹಿಸಬಲ್ಲ   ಗುಣವಾಚಕ

अर्थ : ಇಂದ್ರಿಯಗಳಿಂದ ಅಥವಾ ಬುದ್ಧಿಯಿಂದ ತಿಳಿಯಬಲ್ಲಂತಹುದು

उदाहरण : ಕುವೆಂಪು ಅವರ ರಾಮಾಯಣ ದರ್ಶನಂ ಒಂದು ಗ್ರಹಿಸಬಲ್ಲ ಗ್ರಂಥವಾಗಿದೆ.

पर्यायवाची : ಅರಿಯಬಲ್ಲ, ಅರಿಯಬಲ್ಲಂತ, ಅರಿಯಬಲ್ಲಂತಹ, ಅರಿಯಬಹುದಾದ, ಅರಿಯಬಹುದಾದಂತ, ಅರಿಯಬಹುದಾದಂತಹ ತಿಳಿಯಬಲ್ಲ, ಗ್ರಹಿಸಬಲ್ಲಂತ, ಗ್ರಹಿಸಬಲ್ಲಂತಹ, ಗ್ರಹಿಸಬಹುದಾದ, ಗ್ರಹಿಸಬಹುದಾದಂತ, ಗ್ರಹಿಸಬಹುದಾದಂತಹ, ತಿಳಿಯಬಲ್ಲಂತ, ತಿಳಿಯಬಲ್ಲಂತಹ, ತಿಳಿಯಬಹುದಾದ, ತಿಳಿಯಬಹುದಾದಂತ, ತಿಳಿಯಬಹುದಾದಂತಹ


अन्य भाषाओं में अनुवाद :

जो समझने योग्य हो या आसानी से समझ में आ जाए।

राम चरित मानस एक बोध्य ग्रंथ है।
अक्लिष्ट, आसान, बोद्ध्य, बोधगम्य, बोध्य, सरल, सुगम, सुबोध

Capable of being apprehended or understood.

apprehensible, graspable, intelligible, perceivable, understandable

चौपाल