अर्थ : ಹಳ್ಳಿ ಅಥವಾ ಗ್ರಾಮದಲ್ಲಿರುವಂತಹ ಅಥವಾ ವಾಸಮಾಡುತ್ತಿರುವಂತಹ
उदाहरण :
ಗ್ರಾಮವಾಸಿಗಳು ಸ್ವಾಮಿಗಳನ್ನು ತುಂಬಾ ಅದ್ದೂರಿಯಿಂದ ಸ್ವಾಗತಿಸಿದರು.
पर्यायवाची : ಗ್ರಾಮ ನಿವಾಸಿ, ಗ್ರಾಮನಿವಾಸಿ, ಗ್ರಾಮವಾಸಿ
अन्य भाषाओं में अनुवाद :
One who has lived in a village most of their life.
villager