सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಅರವತ್ತು ನಿಮಿಷಗಳ ಕಾಲ
उदाहरण : ಈ ರಾತ್ರಿ ಮಗು ಒಂದು ಗಂಟೆಯೂ ಮಲಗಲಿಲ್ಲ.
पर्यायवाची : ಕಾಲ, ಗಂಟೆ, ಗಳಿಗೆ, ಹೊತ್ತು
अन्य भाषाओं में अनुवाद :हिन्दी
साठ पल या चौबीस मिनट का समय।
अर्थ : ಒಂದು ಘಂಟೆಯಲ್ಲಿ ಚಲಿಸಬಹುದಾದಷ್ಟು ದೂರ
उदाहरण : ನಮ್ಮ ಮನೆ ಸ್ಟೇಷನ್ನಿನಿಂದ ಒಂದು ಘಂಟೆ ದೂರದಲ್ಲಿದೆ.
अन्य भाषाओं में अनुवाद :हिन्दी English
उतनी दूरी जो घंटेभर में तय की जाए।
Distance measured by the time taken to cover it.
अर्थ : ಹಗಲು-ರಾತ್ರಿಯ ನಾಲ್ಕುವರೆಭಾಗ ಅಥವಾ ಏಳು ನಿಮಷದ ಸಮಯ
उदाहरण : ಗಾಡಿಯು ಒಂದು ಘಂಟೆ ತಡವಾಗಿ ಬರುತ್ತಿದೆ.
पर्यायवाची : ಕಾಲ, ಗಂಟೆ, ತಾಸು, ಸಮಯ
दिन-रात का चौबीसवाँ भाग या साठ मिनट का समय।
A period of time equal to 1/24th of a day.
अर्थ : ಸಮಯವನ್ನು ಸೂಚಿಸುವುದಕ್ಕಾಗಿ ಹೊಡೆದುಕೊಳ್ಳುವ ಗಂಟೆ
उदाहरण : ಗಂಟೆಯ ಶಬ್ಧವನ್ನು ಕೇಳಿ ಕೂಲಿಯವನು ಊಟ ಮಾಡಲು ಹೋದ.
पर्यायवाची : ಗಂಟಿ, ಗಂಟೆ
समय सूचित करने के लिए बजाया जाने वाला घंटा।
इंस्टॉल करें