पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಘಟ್ಟ शब्द का अर्थ तथा उदाहरण पर्यायवाची एवम् विलोम शब्दों के साथ।

ಘಟ್ಟ   ನಾಮಪದ

अर्थ : ನದಿ ಅಥವಾ ಜಲಾಶಯದ ದಡದಲ್ಲಿರುವ ಆ ಸ್ಥಾನದಲ್ಲಿ ಜನರು ನೀರನ್ನು ತುಂಬಿಸಿಕೊಳ್ಳುತ್ತಾರೆತೆಗೆದುಕೊಳ್ಳುತ್ತಾರೆ, ಸ್ನಾನ ಮಾಡುತ್ತಾರೆ ಅಥವಾ ದೋಣಿಯನ್ನು ನಡೆಸುತ್ತಾರೆ

उदाहरण : ಅವನು ನದಿಯ ಮೆಟ್ಟಲುಗಳಲ್ಲಿ ಕುಳಿತು ದೋಣಿಯ ಪ್ರತೀಕ್ಷೆಯನ್ನು ಮಾಡುತ್ತಿದ್ದ.

पर्यायवाची : ಗುಡ್ಡದ ಸಂಕೀರ್ಣದಾರಿ, ನದಿ ಅಥವಾ ಕೆರೆಯ ಮೆಟ್ಟಲುಗಳ ಸ್ಥಾನ, ನದಿಯ ದಂಡೆಯ ಪಾವಟಿಗೆ


अन्य भाषाओं में अनुवाद :

नदी या जलाशय के किनारे का वह स्थान जहाँ लोग पानी भरते, नहाते या नाव पर चढ़ते हैं।

वह घाट पर बैठकर नाव की प्रतीक्षा कर रहा था।
अवतरण, घाट

Stairway in India leading down to a landing on the water.

ghat

अर्थ : ಎರಡು ಪರ್ವತಗಳ ನಡುವಿನ ಭೂಮಿ

उदाहरण : ಕಣಿವೆಗಳಲ್ಲಿ ವಿವಿಧ ಬಗೆಯ ಗಿಡ-ಕಂಟಿಗಳು ಇರುತ್ತವೆ.

पर्यायवाची : ಕಣಿವೆ


अन्य भाषाओं में अनुवाद :

दो पर्वतों के बीच का सँकरा रास्ता।

उस मंदिर पर जाने के लिए आपको दर्रे से होकर जाना पड़ेगा।
घाटी, दर्रा

पर्वतों के बीच की मैदानी भूमि।

घाटी में तरह-तरह के पौधे हैं।
अरगंट, अरगण्ट, घाटी, तराई, वादी

A long depression in the surface of the land that usually contains a river.

vale, valley

The location in a range of mountains of a geological formation that is lower than the surrounding peaks.

We got through the pass before it started to snow.
mountain pass, notch, pass

चौपाल