पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಘೋಷಣೆ शब्द का अर्थ तथा उदाहरण पर्यायवाची एवम् विलोम शब्दों के साथ।

ಘೋಷಣೆ   ನಾಮಪದ

अर्थ : ಕೆಲವು ಸಮಯದವರೆಗೂ ಹಾಗೆ ಉಳಿಯುವ ಗಟ್ಟಿ ಧ್ವನಿ

उदाहरण : ಯುದ್ಧದ ಘೋಷಣೆಯನ್ನು ಕೇಳಿ ಹೇಡಿಯ ಮನಸ್ಸು ಭಯದಿಂದ ನಡುಗಿತು.

पर्यायवाची : ಆಕ್ರಂದನ, ಪ್ರಕಟನೆ


अन्य भाषाओं में अनुवाद :

कुछ समय तक बनी रहने वाली तेज ध्वनि।

युद्ध का घोष सुनकर कायरों के दिल दहल उठे।
आक्रंद, आक्रन्द, आरव, घोष, नाद

A deep prolonged sound (as of thunder or large bells).

peal, pealing, roll, rolling

अर्थ : ದೊಡ್ಡ ಸ್ವರದಲ್ಲಿ ಸೂಚನೆ ನೀಡುವುದು ಅಥವಾ ಯಾವುದೇ ನಿಯಮ ನಿರ್ಣಯವನ್ನು ಎಲ್ಲರಿಗೂ ತಿಳಿಯುವಂತೆ ಅಧಿಕೃತವಾಗಿ ಹೇಳುವುದು ಅಥವಾ ಪ್ರಕಟಿಸುವುದು

उदाहरण : ರೈತರ ಸಾಲವನ್ನು ಮನ್ನಾ ಮಾಡುವುದಾಗಿ ಸರ್ಕಾರ ಘೋಷಣೆ ಮಾಡಿದೆ.

पर्यायवाची : ಬಹಿರಂಗ ಹೇಳಿಕೆ


अन्य भाषाओं में अनुवाद :

उच्च स्वर से दी हुई सूचना।

श्रमिक नेता के हड़ताल की घोषणा को सुनकर कारख़ाने के मालिक ने उसे सुलह करने के लिए बुलाया।
ईरण, एलान, ऐलान, घोष, घोषणा, दुहाई, दोहाई

A formal public statement.

The government made an announcement about changes in the drug war.
A declaration of independence.
announcement, annunciation, declaration, proclamation

अर्थ : ಸಾರ್ವಜನಿಕವಾಗಿ ನೀಡಿರುವ ರಾಜಾಜ್ಞೆ, ಸೂಚನೆ ಅಥವಾ ಯಾರೋ ಒಬ್ಬರು ಎಲ್ಲೋ ಹೇಳಿರುವ ಮಾತು ಇತ್ಯಾದಿ

उदाहरण : ಸರ್ಕಾರವು ಹತ್ತನೆ ತರಗತಿವರೆಗೂ ಉಚಿತವಾಗಿ ಶಿಕ್ಷಣ ನೀಡುವುದಾಗಿ ಘೋಷಣೆ ಮಾಡಿತು.

पर्यायवाची : ಉದ್ಘೋಷಣೆ, ಪ್ರಕಟನೆ


अन्य भाषाओं में अनुवाद :

सार्वजनिक रूप से निकली हुई राजाज्ञा, सूचना या कोई कही हुई बात आदि।

सरकार की दसवीं तक की शिक्षा मुफ्त देने की घोषणा की सबसे प्रशंसा की।
उद्घोषणा, एलान, घोषणा

A formal public statement.

The government made an announcement about changes in the drug war.
A declaration of independence.
announcement, annunciation, declaration, proclamation

अर्थ : ಯಾವುದೇ ರಾಜಕೀಯ ದಳದವರು ಚುನಾವಣೆಯ ಸಮಯದಲ್ಲಿ ಹೊರಡಿಸುವ ತಾವು ಅಧಿಕಾರಕ್ಕೆ ಬಂದರೆ ಸಾಧಿಸುತ್ತೇವೆ ಎಂದು ಹೇಳಿಕೊಳ್ಳುವ ತಮ್ಮ ಭರವಸೆಗಳ ಮತ್ತು ಆಶ್ವಾಸನೆಗಳ ಕಾರ್ಯಕಾರಿಣಿ ರೂಪು ರೇಷೆಗಳು

उदाहरण : ಯಾವುದೇ ಪಕ್ಷದ ಚುನಾವಣೆ ಪ್ರನಾಳಿಕೆಗಳು ಎಂದಿಗೂ ನಿಜವಾಗುವುದಿಲ್ಲ

पर्यायवाची : ಪ್ರಣಾಳಿಕೆ, ಬಹಿರಂಗವಾದ ಪ್ರಕಟನೆ, ರಾಜಕೀಯನೀತಿ


अन्य भाषाओं में अनुवाद :

किसी राजनीतिक दल द्वारा चुनाव के समय अपनी नीतियों की घोषणा।

नेता गण अपनी नीति घोषणा को अमल में नहीं लाते हैं।
नीति घोषणा, मेनिफेस्टो

A public declaration of intentions (as issued by a political party or government).

manifesto, pronunciamento

अर्थ : ತಮಟೆ, ಡೋಲು ಮುಂತಾದುವನ್ನು ಹೊಡೆದುಕೊಂಡು ವಿಷಯವನ್ನು ಘೋಷಿಸಿ ಬಹಿರಂಗಪಡಿಸುವುದು ಅಥವಾ ನೀಡುವಂತಹ ಸೂಚನೆ

उदाहरण : ರಾಜನು ರಾಜಕುಮಾರಿಯ ಸ್ವಯಂವರವನ್ನು ಡಂಗೂರ ಸಾರಿಸಿದನು.

पर्यायवाची : ಡಂಗುರ, ಡಂಗೂರ, ಸಾರುವಿಕೆ


अन्य भाषाओं में अनुवाद :

ढोल आदि पीटकर की जाने वाली आधिकारिक घोषणा या दी जाने वाली सूचना।

राजकुमारी के स्वयंवर की मुनादी सुनकर कई राजकुमार स्वयंवर में भाग लेने पहुँचे।
एलान, डुग्गी, डोंड़ी, डौंड़ी, ढ़िंढोरा, ढिंडोरा, ढिंढोरा, ढिढोरा, मुनादी

अर्थ : ಸಮ್ಮತಿ-ಅಸಮ್ಮತಿ, ಆಕ್ರೋಷ ಮುಂತಾದುವನ್ನು ಸೂಚಿಸಲು ಸಾಮಾನ್ಯವಾಗಿ ಗುಂಪಿನಲ್ಲಿ ಕೂಗುವ ಕ್ರಿಯೆ

उदाहरण : ಸಮಾಜವಾದಿ ಕಾರ್ಯಕರ್ತರು ಸರ್ಕಾರದ ವಿರುದ್ದ ಘೋಷಣೆ ಕೂಗಲು ಸಿದ್ದರಾಗುತ್ತಿದ್ದಾರೆ.


अन्य भाषाओं में अनुवाद :

किसी विशेष सिद्धांत, पक्ष या दल आदि का वह घोष जो लोगों को अपनी ओर आकृष्ट करने के लिए होता है।

समाजवादी कार्यकर्ता सरकार के खिलाफ नारे लगा रहे थे।
घोष, नारा

A favorite saying of a sect or political group.

catchword, motto, shibboleth, slogan

चौपाल