पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಘೋಷಣೆ ಕೂಗು शब्द का अर्थ तथा उदाहरण पर्यायवाची एवम् विलोम शब्दों के साथ।

ಘೋಷಣೆ ಕೂಗು   ಕ್ರಿಯಾಪದ

अर्थ : ಯಾರೋ ಒಬ್ಬರಿಗೆ ಸಂಬಂಧಿಸಿದ ವಿಷಯವನ್ನು ಜೋರಾಗಿ ಹೇಳುವ ಪ್ರಕ್ರಿಯೆ

उदाहरण : ಅವನು ಎಲ್ಲರ ಮುಂದೆ ನನಗೆ ಲಾಟರಿ ಹೊಡೆದಿದೆ ಎಂದು ಘೋಷಿಸಿದ.

पर्यायवाची : ಕೂಗಿ ಹೇಳು, ಘೋಷಿಸು


अन्य भाषाओं में अनुवाद :

किसी के बारे में ज़ोर देकर कहना।

उसने मुझे झूठा ठहराया।
करार देना, क़रार देना, घोषित करना, ठहराना

अर्थ : ಜನರ ಧ್ಯಾನವನ್ನು ಆಕರ್ಷಿಸುವುದಕ್ಕಾಗಿ ಯಾವುದಾದರು ದಳ, ಸಮುದಾಯ ಮೊದಲಾದವುಗಳ ತೀವ್ರ ಅನುಭೂತಿ ಮತ್ತು ಇಚ್ಛೆಯ ಸೂಚಕವಾದ ಯಾವುದಾದರು ಪದವನ್ನು ಅಥವಾ ವಾಕ್ಯವನ್ನು ಎತ್ತರದ ಸ್ವರದಲ್ಲಿ ಎಲ್ಲರಿಗೂ ಕೇಳುವಂತೆ ಕೂಗುವುದು

उदाहरण : ಜನರು ಭ್ರಷ್ಟಾಚಾರದ ವಿರುದ್ಧ ಘೋಷಣೆಯನ್ನು ಕೂಗುತ್ತಿದ್ದಾರೆ.


अन्य भाषाओं में अनुवाद :

लोगों का ध्यान आकृष्ट करने के लिए किसी दल, समुदाय आदि की तीव्र अनुभूति और इच्छा का सूचक कोई पद या गठा हुआ वाक्य उच्च स्वर से बोलना या सबको सुनाना।

लोग भष्ट्राचार के विरुद्ध नारे लगा रहे हैं।
नारे लगाना, नारेबाज़ी करना, नारेबाजी करना

चौपाल