अर्थ : ತುಂಟತನ ಅಥವಾ ಚೇಷ್ಟೆಯಿಂದ ತುಂಬಿದ ಕೆಲಸ
उदाहरण :
ನೀನು ಇತ್ತೀಚೆಗೆ ತುಂಬಾ ತುಂಟತನ ಮಾಡುತ್ತಿದ್ದೀಯ.
पर्यायवाची : ಉಪದ್ರವ, ಕಟುವ್ಯಂಗ್ಯ, ಕಷ್ಟ, ಕಿರುಕುಳ, ಕೀಟಲೆ, ಕುಚೇಷ್ಟೆ, ಕುಚೋದ್ಯ, ಕುಹಕ, ಕೆಡುಕು, ಚೇಷ್ಟೆ, ತಂಟೆ, ತಪ<ದರೆ, ತುಂಟತನ, ತುಂಟಾಟ, ತೊಂದರೆ, ಪರಿಹಾಸ, ಬಾಧೆ, ಹಾನಿ, ಹಾವಳಿ
अन्य भाषाओं में अनुवाद :
Reckless or malicious behavior that causes discomfort or annoyance in others.
devilment, devilry, deviltry, mischief, mischief-making, mischievousness, rascality, roguery, roguishness, shenaniganअर्थ : ಬಹಳ ಬೇಗನೆ ಕೆಲಸ ಮಾಡುವ ಕ್ರಿಯೆಯನ್ನು ಅನುಚಿತ ಅಥವಾ ಅಯೋಗ್ಯ ಎಂದು ತಿಳಿಯಲಾಗುತ್ತದೆ
उदाहरण :
ಆತುರ ಅಥವಾ ಅವಸರದಿಂದ ಮಾಡುವ ಕೆಲಸ ಕೆಟ್ಟು ಅಥವಾ ಹಾಳಾಗಿ ಹೋಗುತ್ತದೆ.
पर्यायवाची : ಅವಸರಪಡುವ, ಆತುರಪಡುವ, ಗಿಡಿಬಿಡಿ, ಗಿಡಿಬಿಡಿ ಮಾಡುವ, ತ್ವರೆ, ತ್ವರೆ ಮಾಡುವ, ದುಡುಕಿನ, ದುಡುಕುವ, ವೇಗ
अन्य भाषाओं में अनुवाद :
बहुत जल्दी काम करने की क्रिया जो अनुचित समझी जाती है।
जल्दबाजी में काम खराब हो जाता है।अर्थ : ಚಂಚಲತೆಯನ್ನು ಹೊಂದಿರುವ ವ್ಯಕ್ತಿ
उदाहरण :
ಮನಸ್ಸಿನ ಚಂಚಲತೆಯನ್ನು ದೂರವಾಗಿರಿಸಬೇಕು.
अन्य भाषाओं में अनुवाद :
अर्थ : ಸರಿಯಾದ ಅಥವಾ ಒಂದು ಸ್ಥಿತಿಯಲ್ಲಿ ಇಲ್ಲದಂತಹ ಅಥವಾ ಆಕಡೆ-ಈಕಡೆ ಆಗುವಂತಹ
उदाहरण :
ಯಾವುದೋ ಕೆಲಸವಾದ ಕಾರಣದಿಂದಾಗಿ ರಮೇಶನ ಸ್ಥಿತಿ ಅಸ್ಥಿರವಾಗಿದೆ.
पर्यायवाची : ಅಸ್ಥಿರವಾದ, ಅಸ್ಥಿರವಾದಂತ, ಅಸ್ಥಿರವಾದಂತಹ, ಚಂಚಲವಾದ, ಚಂಚಲವಾದಂತ, ಚಂಚಲವಾದಂತಹ
अन्य भाषाओं में अनुवाद :
अर्थ : ಯಾರೋ ಒಬ್ಬರು ಸ್ಥಿರವಾಗಿರದೇ ಚಂಚಲವಾಗಿ ಕೆಲಸ ಮಾಡುವರು ಅಥವಾ ಚಂಚಲ ಚಿತ್ತರಾಗಿ ಕೆಲಸ ಮಾಡುವರು
उदाहरण :
ಮೋಹನ ಒಬ್ಬ ಚಂಚಲ ಹುಡುಗ ಅವನು ಒಂದು ಕಡೆ ಸಮಾಧಾನದಿಂದ ಕುಳಿತುಕೊಳ್ಳುವುದಿಲ್ಲ.
पर्यायवाची : ಸ್ಥಿರವಲ್ಲದ
अन्य भाषाओं में अनुवाद :