पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಚಂಡಮಾರುತ शब्द का अर्थ तथा उदाहरण पर्यायवाची एवम् विलोम शब्दों के साथ।

ಚಂಡಮಾರುತ   ನಾಮಪದ

अर्थ : ಜೋರಾಗಿ ಬೀಸುವ ಬಿರುಗಾಳಿಯಿಂದಾಗಿ ಧೂಳೆಬಿಸುವ ಮತ್ತು ನೀರಿನಲ್ಲಿ ಅಲೆಗಳ ಹೊಡೆದ ಹೆಚ್ಚಿಸುವ ಸ್ಥಿತಿ

उदाहरण : ರಾತ್ರಿಯ ವೇಳೆಯಲ್ಲಿ ಬಂದ ಬಿರುಗಾಳಿಯಿಂದ ಸಾಕಷ್ಟು ಧನ ಮತ್ತು ಜನರ ನಷ್ಟ ಉಂಟಾಯಿತು.

पर्यायवाची : ಝಂಝಾವಾತ, ಬಿರುಗಾಳಿ, ಬಿರುಸಾಗಿ ಬೀಸುವ ಗಾಳಿ, ಸುಂಡರಗಾಳಿ


अन्य भाषाओं में अनुवाद :

वह तेज़ आँधी जिसमें खूब धूल उड़े और पानी बरसे।

रात को आए तूफ़ान से धन और जन की काफ़ी क्षति हुई।
तूफ़ान, तूफान

A violent weather condition with winds 64-72 knots (11 on the Beaufort scale) and precipitation and thunder and lightning.

storm, violent storm

अर्थ : ಚಕ್ರದಂಥೆ ಸುತ್ತುವ ಜೋರಾದ ಗಾಳಿ

उदाहरण : ಚಕ್ರವಾತದಿಂದ ಕೆಲವು ಬಾರಿ ಬಹಳ ಹಾನಿಯುಂಟಾಗುತ್ತದೆ

पर्यायवाची : ಚಕ್ರವಾತ, ಸುಂಟರಗಾಳಿ, ಸುಳಿಗಾಳಿ


अन्य भाषाओं में अनुवाद :

चक्कर की तरह घूमती हुई हवा।

चक्रवात से कभी-कभी बहुत हानि हो जाती है।
घूर्णवायु, चक्रवात, बवंडर, बवण्डर, साइक्लोन, सिक्लोन

A violent rotating windstorm.

cyclone

अर्थ : ತುಂಬಾ ವೇಗವಾಗಿ ಬೀಸುವ ಗಾಳಿಯಿಂದ ಎಷ್ಟು ಧೂಳು ಎಬ್ಬಿಸಿತು ಎಂದರೆ ನಾಲ್ಕು ದಿಕ್ಕುಗಳಲ್ಲಿಯೂ ಕತ್ತಲು ಆವರಿಸಿದಂತಾಯಿತು

उदाहरण : ಬಿರುಗಾಳಿಯಿಂದ ನಮ್ಮ ಮನೆಯ ಚಪ್ಪರವು ಹಾರಿಹೋಯಿತು.

पर्यायवाची : ಬಿರುಗಾಳಿ, ಬಿರುಸಾಗಿ ಬೀಸುವ ಗಾಳಿ


अन्य भाषाओं में अनुवाद :

बहुत वेग की हवा जिससे इतनी धूल उठे कि चारों ओर अँधेरा छा जाए।

आँधी में मेरा छप्पर उड़ गया।
अँधियारी, अँधियाव, अंधड़, अंधबाई, अंधवायु, अंधारी, अन्धड़, अन्धबाई, अन्धवायु, अन्धारी, आँधी, आंधी, महावात, महावायु, हरकेन, हरकैन, हरिकेन

A miniature whirlwind strong enough to whip dust and leaves and litter into the air.

dust devil

ಚಂಡಮಾರುತ   ಗುಣವಾಚಕ

अर्थ : ತುಂಬಾ ತ್ರೀವ ಅಥವಾ ತೀಕ್ಷವಾದ

उदाहरण : ನೆನ್ನೆ ಬೀಸಿದ ಚಂಡಮಾರುತದಿಂದ ಅನೇಕ ಕುಟುಂಬ ನಿರಾಶ್ರಿತರಾದರು

पर्यायवाची : ಚಂಡಮಾರುತದಂತ, ಚಂಡಮಾರುತದಂತಹ


अन्य भाषाओं में अनुवाद :

बहुत तीव्र या तेज़।

वायु के प्रचंड वेग से हृदय काँप उठा।
ज़ोर का, ज़ोरदार, जोर का, जोरदार, झंझा, प्रचंड, प्रचण्ड, भीषण

Intensely or extremely bad or unpleasant in degree or quality.

Severe pain.
A severe case of flu.
A terrible cough.
Under wicked fire from the enemy's guns.
A wicked cough.
severe, terrible, wicked

चौपाल