पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಚಂದಾ शब्द का अर्थ तथा उदाहरण पर्यायवाची एवम् विलोम शब्दों के साथ।

ಚಂದಾ   ನಾಮಪದ

अर्थ : ಯಾವುದಾದರು ಸಾಮಾಜಿಕ, ಧಾರ್ಮಿಕ ಕೆಲಸ ಮೊದಲಾದವುಗಳಿಗೆ ದಾನದ ರೂಪದಲ್ಲಿ ಕೆಲವು ಜನರು ಕೊಡುವಂತಹ ಹಣ ಮೊದಲಾದ ವಸ್ತುಗಳು

उदाहरण : ಅವನು ದೇವಸ್ಥಾನದಕ್ಕಾಗಿ ತನ್ನ ಮನೆಯನ್ನು ಚಂದಾ ರೂಪದಲ್ಲಿ ಕೊಟ್ಟನು.

पर्यायवाची : ಅನುಧಾನ, ಅಭಿಧಾನ, ದಾನಕೊಟ್ಟ


अन्य भाषाओं में अनुवाद :

किसी सामाजिक, धार्मिक काम आदि के लिए दान के रूप में कई आदमियों से लिया जाने वाला धन आदि।

उसने मंदिर के लिए एकत्रित चंदे से अपना घर बनवा लिया।
अंशदान, अनुदान, अभिदान, चंदा, दत्त

A voluntary gift (as of money or service or ideas) made to some worthwhile cause.

contribution, donation

अर्थ : ದುಡ್ಡು ಹಣವನ್ನು ವಸೂಲಿ ಮಾಡುವ ಕೆಲಸ

उदाहरण : ಸಾಹುಕಾರನು ಗ್ರಾಮದಲ್ಲಿ ಓಡಾಡಿ ತನ್ನ ಹಣದ ವಸೂಲಿಯನ್ನು ಮಾಡಿದನು.

पर्यायवाची : ಪಾಪ್ತಿ, ಪಾವತಿ, ವಸೂಲು, ಸಂದಾಯ


अन्य भाषाओं में अनुवाद :

रुपया, पैसा आदि वसूल करने का काम।

साहूकार गाँव में वसूली के लिए गया है।
अनुप्रापण, अनुप्राप्ति, उगहनी, उगाही, उघाई, बरामद, वसूली

A charge imposed and collected.

levy

अर्थ : ಯಾವುದೇ ಸಮಯಾನುಕೂಲ ಪತ್ರ ಅಥವಾ ಪುಸ್ತಕ ಇತ್ಯಾದಿಗಳ ವಾರ್ಷಿಕ ಅಥವಾ ಮಾಸಿಕ ಮೌಲ್ಯ

उदाहरण : ನಾನು ಕಾದಂಬಿನಿ ಪತ್ರಿಕೆಯ ಚಂದಾವನ್ನು ಈವರೆಗೂ ಕಳುಹಿಸಿಲ್ಲ.

पर्यायवाची : ವಂತಿಗೆ ವರ್ಗಣೆ


अन्य भाषाओं में अनुवाद :

किसी सामयिक पत्र या पुस्तक आदि का वार्षिक या मासिक मूल्य।

मैंने कादम्बिनी का चंदा अभी तक नहीं भेजा है।
अभिदान, चंदा

A payment for consecutive issues of a newspaper or magazine for a given period of time.

subscription

चौपाल