अर्थ : ಸೌರಮಂಡಲದಲ್ಲಿ ಎಲ್ಲದಕ್ಕಿಂತ ಚಿಕ್ಕದಾದ ಗ್ರಹ ಮತ್ತು ಬೇರೆ ಗ್ರಹಗಳಿಗಿಂತ (ಅಪೇಕ್ಷೆಯಂತೆ) ಸೂರ್ಯನ ಸಮೀಪವಿರುವ ಗ್ರಹ
उदाहरण :
ವಿಜ್ಞಾನಿಗಳ ಪ್ರಕಾರ ಬುಧ ಗ್ರಹದಲ್ಲಿ ಜೀವಿಸುವುದು ಅಸಂಭವ
पर्यायवाची : ಚಂದ್ರ ಕುಮಾರ, ಚಂದ್ರ-ಕುಮಾರ, ಚಂದ್ರಕುಮಾರ, ಬುಧ, ಬುಧ ಗ್ರಹ, ಶಶಾಂಕಜ, ಶಶಾಂಕಸುತ, ಶಶಿಜ, ಶಶಿತನೆಯ, ಶಶಿಪುತ್ರ
अन्य भाषाओं में अनुवाद :
The smallest planet and the nearest to the sun.
mercuryअर्थ : ಒಂದು ಪ್ರಕಾರದ ಜಾಲಿಮರ
उदाहरण :
ಕಾಚುವಿನ ಮರದಿಂದ ಸಾರ ಹೊರಬರುತ್ತದೆ.
पर्यायवाची : ಕಗ್ಗಲಿ, ಕಾಚು, ಖದಿರ
अन्य भाषाओं में अनुवाद :
East Indian spiny tree having twice-pinnate leaves and yellow flowers followed by flat pods. Source of black catechu.
acacia catechu, catechu, jerusalem thornअर्थ : ಚಂದ್ರನಂತೆ ಅಥವಾ ಚಂದ್ರನ ಆಕಾರದಲ್ಲಿರುವ ವಸ್ತು
उदाहरण :
ಶಿಲ್ಪಿ ಕಲ್ಲಿನಿಂದ ಚಂದ್ರನನ್ನು ಕಡೆದು ಅದನ್ನು ಶಿವನ ಮೂರ್ತಿಯ ತಲೆಯ ಮೇಲೆ ಜೋಡಿಸಿದನು.
पर्यायवाची : ಚಂದ್ರಮ
अन्य भाषाओं में अनुवाद :
Any object resembling a moon.
He made a moon lamp that he used as a night light.