अर्थ : ಚಂದ್ರನು ಉದಯವಾಗುವ ಕ್ರಿಯೆ
उदाहरण :
ಕೆಲವು ವ್ರತವನ್ನು ಆಚರಿಸುವ ಜನರು ಚಂದ್ರೋದಯವಾದ ಮೇಲೆ ವ್ರತವನ್ನು ಪೂರೈಸುತ್ತೇರೆ.
पर्यायवाची : ಚಂದ್ರ ಉದಯಿಸುವುದು
अन्य भाषाओं में अनुवाद :
अर्थ : ಚಂದ್ರೋದಯದ ನಂತರ ಅರಳುವ ಅಥವಾ ವಿಕಾಸವಾಗುವ ವಸ್ತು
उदाहरण :
ಚಂದ್ರೋದಯವಾದ ನಂತರ ಹಲವಾರು ತರಹದ ಪುಷ್ಟಗಳು ಅರಳುತ್ತೆ ಅದರಲ್ಲಿ ಬ್ರಹ್ಮಕಮಲ ಸಹ ಒಂದು.
अन्य भाषाओं में अनुवाद :
चंद्रोदय के बाद खिलने या विकसित होने वाला।
चंद्र विकासी पुष्पों में कुमुदिनी भी एक है।