अर्थ : ಹಿಂದಿನ ಕಾಲದ ಯುದ್ಧದಲ್ಲಿ ಯಾರೋ ವ್ಯಕ್ತಿ ಅಥವಾ ವಸ್ತುವನ್ನು ರಕ್ಷಿಸಲು ನಿರ್ಮಿಸುತ್ತಿದ್ದ ಒಂದು ಪ್ರಕಾರದ ವ್ಯುಹ
उदाहरण :
ಮಹಾಭಾರದ ಯುದ್ಧದಲ್ಲಿ ಅಭಿಮನ್ಯುವನ್ನು ಚಕ್ರವ್ಯೂಹದಲ್ಲಿ ಬಂದಿಸಿ ಮೋಸದಿಂದ ಸಾಯಿಸಿದರು.
पर्यायवाची : ಸೇನಾರಚನೆ
अन्य भाषाओं में अनुवाद :
प्राचीनकाल के युद्ध में किसी व्यक्ति या वस्तु की रक्षा के लिए की जानेवाली एक प्रकार की मोरचेबंदी।
महाभारत के युद्ध में अभिमन्यु को चक्रव्यूह में छल से मारा गया था।अर्थ : ಒಂದು ಚಕ್ರದಾರ ವಾಸ್ತು-ರಚನೆ ಅದರಲ್ಲಿ ಹೊಕ್ಕಂತಹ ಮನುಷ್ಯ ಯಾವ ರೀತಿಯಲ್ಲಿ ಮರೆತುಹೋಗುತ್ತಾನೆ ಎಂದರೆ ಮತ್ತೆ ಅವನು ಹೊರಬರಳು ತಿಳಿಯದಂತಾಗುತ್ತದೆ
उदाहरण :
ನಾವೆಲ್ಲರೂ ಲಕ್ನೋದಲ್ಲಿನ ಚಕ್ರವ್ಯೂಹವನ್ನು ನೋಡಿದೆವು.
पर्यायवाची : ತೊಡಕಿನ ಮನೆ, ಸುತ್ತ ಸುತ್ತಾದ ಮನೆ
अन्य भाषाओं में अनुवाद :
वह चक्करदार वास्तु-रचना जिसमें आदमी इस प्रकार भूल जाता है कि जल्दी ठिकाने पर नहीं पहुँच सकता।
हम लोगों ने लखनऊ की भूल भूलैया देखी।