अर्थ : ಬಿದಿರಿನ ಚೌಕಟ್ಟಿನಿಂದ ಮಾಡಿದ ಸಿದಿಗೆ ಅದರಲ್ಲಿ ಶವವನ್ನು ಅದರಲ್ಲಿ ಇಟ್ಟು ಸ್ಮಶಾನಕ್ಕೆ ತೆಗೆದುಕೊಂಡು ಹೋಗುತ್ತಾರೆ
उदाहरण :
ಅವನ ಹೆಣದ ಚಟ್ಟವನ್ನು ಮೇಲಕ್ಕೆ ಎತ್ತುಕೊಂಡ ಕೂಡಲೇ ಎಲ್ಲರೂ ಅಳಲು ಪ್ರಾರಂಭಿಸಿದರು.
पर्यायवाची : ಚಟ್ಟ, ಶವದ ಪೆಟ್ಟಿಗೆ, ಸಿದಿಗೆ, ಹೆಣದ ಪೆಟ್ಟಿಗೆ
अन्य भाषाओं में अनुवाद :
A stand to support a corpse or a coffin prior to burial.
bier