पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಚತುರ शब्द का अर्थ तथा उदाहरण पर्यायवाची एवम् विलोम शब्दों के साथ।

ಚತುರ   ನಾಮಪದ

अर्थ : ಯಾವುದಾದರೂ ಒಂದು ಸಂಗತಿಯಲ್ಲಿ ವಿಶೇಷ ಜ್ಞಾನವನ್ನು ಪಡೆದವರು

उदाहरण : ಚಂದ್ರಶೇಖರನು ಅರ್ಥಶಾಸ್ತ್ರದಲ್ಲಿ ನಿಪುಣ ತಜ್ಞ.

पर्यायवाची : ಜಾಣ, ತಜ್ಞ, ನಿಪುಣ, ಪರಿಣತ, ಪ್ರವೀಣ


अन्य भाषाओं में अनुवाद :

वह जो किसी विषय का विशेष रूप से ज्ञाता हो या जो किसी काम, वस्तु आदि का बहुत अच्छा जानकार हो।

वह त्वचा रोग विशेषज्ञ है।
एक्सपर्ट, विशेषज्ञ, स्पेशलिस्ट

A person with special knowledge or ability who performs skillfully.

expert

अर्थ : ವ್ಯವಹಾರದಲ್ಲಿ ಅಥವಾ ರಾಜನೀತಿಯಲ್ಲಿ ತುಂಬಾ ಬುದ್ಧಿವಂತಿಕೆಯಿಂದ ವ್ಯವಹರಿಸುವವ

उदाहरण : ಕೌಟಿಲ್ಯನು ಒಬ್ಬ ಚತುರ ರಾಜನೀತಿಜ್ಞ.

पर्यायवाची : ಕುಶಾಲಮತಿ, ನಿಪುಣ


अन्य भाषाओं में अनुवाद :

जो कूटनीति में निपुण हो।

कौटिल्य एक प्रसिद्ध कूटनीतिज्ञ थे।
कूटनीतिज्ञ

A person who deals tactfully with others.

diplomat

अर्थ : ಯಾವುದೊ ಒಂದು ಕ್ಷೇತ್ರದಲ್ಲಿ ಒಬ್ಬ ವ್ಯಕ್ತಿಯು ಪ್ರಖ್ಯಾತಿಯನ್ನು ಪಡೆದುಕೊಂಡು ನಿಪುಣನಾಗುತ್ತಾನೆ.

उदाहरण : ಕ್ರಿಕೆಟ್ ಮಿನುಗುತಾರೆಯಾದ ಸಚಿನ್ ಅವರ ಪ್ರತಿಭೆಯನ್ನು ಎಲ್ಲಾರು ಕೊಂಡಾಡುತ್ತಾರೆ.

पर्यायवाची : ಚಾಣಾಕ್ಷ, ಮಿನುಗುತಾರೆ


अन्य भाषाओं में अनुवाद :

किसी भी क्षेत्र का वह व्यक्ति जो अपने क्षेत्र में आश्चर्यजनक रूप से निपुण हो।

क्रिकेट स्टार सचिन की प्रतिभा की सभी दाद देते हैं।
चैम्पियन, जिनियस, सुपरस्टार, स्टार

Someone who is dazzlingly skilled in any field.

ace, adept, champion, genius, hotshot, maven, mavin, sensation, star, superstar, virtuoso, whiz, whizz, wiz, wizard

ಚತುರ   ಗುಣವಾಚಕ

अर्थ : ಯಾರೋ ಒಬ್ಬರಲ್ಲಿ ಬಹಳ ಬುದ್ಧಿ ಅಥವಾ ತಿಳಿದುಕೊಂಡಿರುವ

उदाहरण : ಬುದ್ಧಿವಂತ ವ್ಯಕ್ತಿಗಳು ವ್ಯರ್ಥವಾದ ವಾದದಲ್ಲಿ ಬೀಳುವುದಿಲ್ಲ.

पर्यायवाची : ಕುಶಯ, ಚಾಕಚಕ್ಯವುಳ್ಳ, ಚಾಣಾಕ್ಷ, ಚಾಲಾಕಿನ, ಚುರುಕು ಬುದ್ಧಿಯ, ಜಾಣ, ಪ್ರಜ್ಞಾವಂತ, ಬುದ್ಧಿವಂತ, ಮೇಧಾವಿ, ಸುಟಿಯಾದ, ಸೂಕ್ಷ್ಮ ಬುದ್ಧಿಯ


अन्य भाषाओं में अनुवाद :

Having or marked by unusual and impressive intelligence.

Our project needs brainy women.
A brilliant mind.
A brilliant solution to the problem.
brainy, brilliant, smart as a whip

चौपाल