अर्थ : ಅನುಭವದಿಂದ ಪೂರ್ಣವಾಗುವ ಅವಸ್ಥೆ ಅಥವಾ ಭಾವ
उदाहरण :
ಅವರ ಅನುಭವಪೂರ್ಣತೆಯನ್ನು ನೋಡಿ ಅವರಿಗೆ ಈ ಕೆಲಸವನ್ನು ವಹಿಸಿಕೊಟ್ಟರು.
पर्यायवाची : ಅನುಭವಪೂರ್ಣತೆ, ಅನುಭವಯುಕ್ತಕತೆ
अन्य भाषाओं में अनुवाद :
अनुभव से पूर्ण होने की अवस्था या भाव।
उसकी अनुभवपूर्णता को देखते हुए, उसे यह काम सौंपा गया है।अर्थ : ಬುದ್ಧಿವಂತನಾಗುವ ಅವಸ್ಥೆ, ಗುಣ ಅಥವಾ ಭಾವನೆ
उदाहरण :
ಅವನು ಬುದ್ದಿವಂತಿಕೆಯಿಂದ ಉತ್ತರವನ್ನು ಕೊಟ್ಟನು.
पर्यायवाची : ಚತುರತನ, ಜಾಣತನ, ಬುದ್ಧಿವಂತಿಕೆ
अन्य भाषाओं में अनुवाद :
The intellectual ability to penetrate deeply into ideas.
astuteness, deepness, depth, profoundness, profundity