अर्थ : ದೇಹದಲ್ಲಿ ಅಥವಾ ಜೀವಕೋಶದಲ್ಲಿ ಪೋಷಕದ್ರವ್ಯಗಳು ಜೀವದ್ರವ್ಯವನ್ನು ರೂಪಿಸುವ ಮತ್ತು ಜೀವಿದ್ರವ್ಯವು ವಿಭಜನೆ ಹೊಂದಿ ಸರಳ ಪದಾರ್ಥಗಳಾಗುವ ಜೀವ ರಾಸಾಯನಿಕ ಕ್ರಿಯೆ
उदाहरण :
ಚಯಾಪಚಯದಿಂದ ನಮಗೆ ಶಕ್ತಿ ದೊರೆಯುತ್ತದೆ.
पर्यायवाची : ಉಪಾಚಯ
अन्य भाषाओं में अनुवाद :