अर्थ : ಆ ಮಂದಿರದಲ್ಲಿ ಸಿನಿಮಾವನ್ನು ತೋರಿಸಲಾಗುತ್ತದೆ
उदाहरण :
ಈ ಪಟ್ಟಣದಲ್ಲಿ ಏಳು ಚಿತ್ರಮಂದಿರಗಳಿವೆ.
पर्यायवाची : ಚಿತ್ರಮಂದಿರ, ಟಾಕೀಸ್, ಥಿಯೇಟರ್, ಫಿಲಂ ಥಿಯೇಟರ್
अन्य भाषाओं में अनुवाद :
वह भवन जिसमें सिनेमा दिखाया जाता है।
इस शहर में सात सिनेमाघर हैं।