पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಚಾಕು शब्द का अर्थ तथा उदाहरण पर्यायवाची एवम् विलोम शब्दों के साथ।

ಚಾಕು   ನಾಮಪದ

अर्थ : ಕ್ಷೌರ ಮಾಡುವ ಚಾಕು

उदाहरण : ಅವನು ಚಾಕುವಿನಿಂದ ಗಡ್ಡವನ್ನು ಬೋಳಿಸುತ್ತಿದ್ದಾನೆ.

पर्यायवाची : ಕತ್ತಿ


अन्य भाषाओं में अनुवाद :

कलम बनाने का चाकू।

वह कलमतराश से नरकट की कलम बना रहा है।
कलमतराश

A small pocketknife. Originally used to cut quill pens.

penknife

अर्थ : ದೊಡ್ಡ ಚಾಕು ಅಥವಾ ಚೂರಿ

उदाहरण : ಅವನು ಚಾಕುವಿನಿಂದ ಕೋಳಿಯ ಮಾಂಸವನ್ನು ಕತ್ತರಿಸಿದನು.

पर्यायवाची : ಕತ್ತಿ, ಚೂರಿ


अन्य भाषाओं में अनुवाद :

बड़ी छुरी।

उसने छुरे से मुर्गे को हलाल कर दिया।
छुरा, छूरा

अर्थ : ಪ್ರಾಯಶಃ ಒಂದು ಗೇಣುದ್ದದ ಮೊಣಚಾದ ಆಯುಧ

उदाहरण : ದರೋಡೆಕೋರನು ಕತ್ತಿಯಿಂದ ಯಾತ್ರಿಗಳ ಮೇಲೆ ಹಲ್ಲೆ ಮಾಡಿದನು.

पर्यायवाची : ಕಠಾರಿ, ಕತ್ತಿ, ಕಿರು ಗತ್ತಿ, ಕಿರುಗತ್ತಿ, ಚಿಕ್ಕ ಕತ್ತಿ


अन्य भाषाओं में अनुवाद :

प्रायः एक बित्ते का दुधारा हथियार।

बटमार ने कटार से यात्री पर हमला कर दिया।
अध्रियामणी, कंकण, कटार, कृपाण, खंजर

A short knife with a pointed blade used for piercing or stabbing.

dagger, sticker

अर्थ : ಕತ್ತರಿಸುವ ಅಥವಾ ಕೊಯ್ಯುವ ಮುಂತಾದವುಗಳ ಒಂದು ಚಿಕ್ಕ ಉಪಕರಣಆಯುಧ

उदाहरण : ಸೀತಾ ಚಾಕುವಿನಿಂದ ತರಕಾರಿಯನ್ನು ಕತ್ತರಿಸುತ್ತಿದ್ದಳು.

पर्यायवाची : ಕತ್ತಿ, ಚಿಕ್ಕ ಕತ್ತಿ, ಚೂರಿ


अन्य भाषाओं में अनुवाद :

काटने या चीरने आदि का एक छोटा औजार।

सीता छुरी से सब्जी काट रही है।
क्षुरिका, चक्कू, चाकू, छुरी

A weapon with a handle and blade with a sharp point.

knife

चौपाल