अर्थ : ಚಿಂತೆ ಮಾಡುವ ವಿಷಯ
उदाहरण :
ನೀವು ನಿಮ್ಮ ಚಿಂತೆ ಹೇಳಿದರೆ ಅದರ ಪರಿಹಾರಕ್ಕಾಗಿ ಪ್ರಯತ್ನಿಸಬಹುದು.
अन्य भाषाओं में अनुवाद :
A situation or condition that is complex or confused.
Her coming was a serious complication.अर्थ : ದುಃಖ, ಅಶಾಂತಿ, ನೋವು ಮುಂತಾದ ಸಮಸ್ಯೆಗಳಿಂದ ಮನಸ್ಸಿನಲ್ಲಿ ಉಂಟಾಗುವ ಒಂದು ಬಗೆಯ ದುಗುಡ
उदाहरण :
ಆ ದಂಪತಿಗಳಿಗೆ ಮಗಳ ಮದುವೆ ಆಗಲಿಲ್ಲವಲ್ಲ ಎನ್ನುವ ಚಿಂತೆ.
पर्यायवाची : ವ್ಯಥೆ
अन्य भाषाओं में अनुवाद :
अर्थ : ಮನಸ್ಸಿಗೆ ಅಪ್ರಿಯ ಮತ್ತು ಕಷ್ಟ ಕೊಡುವ ಅವಸ್ಥೆ ಅಥವಾ ಅಂಯಹ ಮಾತುಗಳಿಂದ ಪಾರಾಗಲು ಸ್ವಾಭಾವಿಕೆ ಪ್ರವೃತಿಯನ್ನು ಹೊಂದಿರುವುದು
उदाहरण :
ದುಃಖದಲ್ಲಿ ಇರುವಾಗಲೆ ದೇವರ ನೆನಪಾಗುವುದು
पर्यायवाची : ಕಷ್ಟ, ಕೆಡುಕು, ತೋಡಕು, ದುಃಖ, ವ್ಯಾಕುಲತೆ, ಸಂಕಟ, ಹಾನಿ
अन्य भाषाओं में अनुवाद :
मन की वह अप्रिय और कष्ट देने वाली अवस्था या बात जिससे छुटकारा पाने की स्वाभाविक प्रवृत्ति होती है।
दुख में ही प्रभु की याद आती है।अर्थ : ಸಿಕ್ಕು ಅಥವಾ ಸಮಸ್ಯೆಯ ಕ್ರಿಯೆ ಅಥವಾ ಭಾವ
उदाहरण :
ಅವರು ಈ ಕಾರ್ಯವನ್ನು ಮಾಡುವಾಗ ಅನೇಕ ಸಿಕ್ಕುಗಳನ್ನು ಬಿಡಿಸಲು ತಯಾರಾಗಿರಬೇಕು.
पर्यायवाची : ತೊಡಕು, ರಗಳೆ, ಸಮಸ್ಯೆ, ಸಿಕ್ಕು
अन्य भाषाओं में अनुवाद :
Trouble or confusion resulting from complexity.
perplexityअर्थ : ಅಯ್ಕೆ ಮಾಡಿದ ಸೌದೆಯ ತುಂಡು ಮುಂತಾದವುಗಳನ್ನು ರಾಶಿ ಮಾಡಿ ಅದರ ಮೇಲೆ ಹೆಣ ಸುಡುವುದು
उदाहरण :
ಇತ್ತಿಚಿನ ದಿನಗಳಲ್ಲಿ ನಡೆಯುತ್ತಿರುವುದನ್ನು ನೋಡಿದರೆ ಗಾಂಧೀಜಿ ಅವರ ಚಿಂತನೆ, ಆತ್ಮೀಯ ಸದ್ಭಾವನೆ, ಪ್ರೇಮ, ಅಹಿಂಸೆ ಇವೆಲ್ಲಾ ಅವರ ಜತೆನೆ ಸುಟ್ಟು ಬೂದಿಯಾದಂತೆ ಕಾಣುವುದು.
पर्यायवाची : ಅಭಿಪ್ರಾಯ, ಆಶಯ, ಇಂಗಿತ, ಊಹೆ, ಎಣಿಕೆ, ಕಲ್ಪನೆ, ವಿಚಾರ ಧಾರೆ, ವಿಚಾರ ಶಕ್ತಿ
अन्य भाषाओं में अनुवाद :