अर्थ : ಹರಿದ ಜೀರ್ಣವಾದ ಹಳೆಬಟ್ಟೆ
उदाहरण :
ಅನಾಥ ಮಗುವೊಂದು ಚಿಂದಿ ಬಟ್ಟೆಯನ್ನು ಆಯುತ್ತಿದೆ.
पर्यायवाची : ಅರಿವೆ, ಹರಿದ ಹರಿವೆಯ ತುಂಡು
अन्य भाषाओं में अनुवाद :
अर्थ : ವ್ಯರ್ಥವಾದ ವಸ್ತು, ಸಾಮಗ್ರಿ, ಅಥವಾ ಆಹಾರ, ನಿರುಪಯುಕ್ತವಾದ ಉಳಿಕೆ ಅಥವಾ ಉಪ ಉತ್ಪನ್ನಗಳು
उदाहरण :
ಮನೆಯಲ್ಲಿ ಕಸ ಹಾಗೆ ಬಿದ್ದಿದೆ.
अन्य भाषाओं में अनुवाद :
ऐसी चीज़ जो बिलकुल रद्दी मान ली गई हो।
वह आज अपने कमरे से कूड़ा करकट हटाने में व्यस्त है।Any materials unused and rejected as worthless or unwanted.
They collect the waste once a week.अर्थ : ಅರಿವೆ ಅಥವಾ ಕಾಗದ ಕತ್ತರಿಸಿದ ಮೇಲೆ ಉಳಿದ ಚೂರುಗಳು
उदाहरण :
ಆ ಸಣ್ಣಬುಟ್ಟಿಯನ್ನು ಅರಿವೆ ಅಥವಾ ಕಾಗದ ಕತ್ತರಿಸಿದ ಮೇಲೆ ಉಳಿದ ಚಿಂದಿಗಳನ್ನು ಇಡಲು ಉಪಯೋಗಿಸಬಹುದು.
अन्य भाषाओं में अनुवाद :
A small piece of something that is left over after the rest has been used.
She jotted it on a scrap of paper.अर्थ : ತುಂಬಾ ಉಪಯೋಗವಾದ ಹಳೆಯ ಅಥವಾ ಹರಿದ ಬಟ್ಟೆ
उदाहरण :
ಆ ಭಿಕ್ಷುಕನು ಚಿಂದಿ ಬಟ್ಟೆಗಳನ್ನು ಧರಿಸಿದ್ದಾನೆ.
पर्यायवाची : ಚಿಂದಿಯಾದ, ಚಿಂದಿಯಾದಂತ, ಚಿಂದಿಯಾದಂತಹ, ಹರಕಲಾದಂತ, ಹರಕಲಾದಂತಹ, ಹರಕಲು
अन्य भाषाओं में अनुवाद :
जो अत्यधिक प्रयोग या पुराना होने के कारण फटा हुआ हो।
भिखारी जीर्ण-शीर्ण कपड़ा पहने हुए था।