अर्थ : ಐದು ಬೆರಳುಗಳಲ್ಲಿ ತುಂಬಾ ಚಿಕ್ಕದಾದ ಬೆರಳು
उदाहरण :
ಅವನ ಕೈಯ ಕಿರುಬೆರಳಿನಲ್ಲಿ ಮುತ್ತಿನ ಉಂಗುರ ಶೋಭಾಯಮಾನವಾಗಿದೆ.
पर्यायवाची : ಎಲ್ಲಕ್ಕೂ ಸಣ್ಣ ಬೆರಳು, ಕಿರು ಬೆರಳು, ಕಿರುಬೆರಳು, ಚಿಕ್ಕ ಬೆರಳು
अन्य भाषाओं में अनुवाद :
पाँचों अंगुलियों में से सबसे छोटी उँगली।
उसके हाथ की कानी उँगली में मोती की अँगूठी शोभायमान है।