अर्थ : ಎಪ್ಪತ್ತೇಳು ನಕ್ಷತ್ರಗಳಲ್ಲಿ ಒಂದು
उदाहरण :
ಚಿತ್ತ ನಕ್ಷತ್ರ ಚಂದ್ರನ ಪಥದಲ್ಲಿ ಹದಿನಾಲ್ಕನೇ ನಕ್ಷತ್ರ.
पर्यायवाची : ಚಿತ್ತ ನಕ್ಷತ್ರ, ಚಿತ್ತ-ನಕ್ಷತ್ರ
अन्य भाषाओं में अनुवाद :
सत्ताईस नक्षत्रों में से एक।
चित्रा चन्द्रमा के पथ पर पड़नेवाला चौदहवाँ नक्षत्र है।अर्थ : ಅವನ ಮನೋವೃತ್ತಿಮನೋಭಾವನೆ ಯಾವುದಾದರು ಮಾತು ಅಥವಾ ವಸ್ತುವಿನ ದೊರೆಯುವಿಕೆಯ ಬಗ್ಗೆ ಧ್ಯಾನವನ್ನು ನೀಡುತ್ತಾನೆ
उदाहरण :
ಮನುಷ್ಯನ ಎಲ್ಲಾ ಆಸೆಗಳು ಪೂರ್ಣವಾಗುವುದಿಲ್ಲಅವನ ಆಶೆಯು ಬೆಳೆಯುತ್ತಾ ಹೋಗುತ್ತಿದೆ ನನ್ನಗೆ ಈ ದಿನ ಊಟಮಾಡುವ ಮನಸ್ಸಿನಲ್ಲಿ
पर्यायवाची : ಅಭಿಲಾಷೆ, ಆಶೆ, ಆಸೆ, ಇಚ್ಛೆ, ಇಷ್ಟ, ತೃಷ್ಣೆ, ನೀರಡಿಕೆ, ಬಯಕೆ
अन्य भाषाओं में अनुवाद :
मन में दबी रहनेवाली तीव्र कामना या लालसा।
मनुष्य की प्रत्येक इच्छा पूरी नहीं होती।अर्थ : ಮನುಷ್ಯನಲ್ಲಿ ತಾನೇನು ಮಾಡಬೇಕು, ಯಾವುದನ್ನು ಮಾಡಬಾರದು ಮುಂತಾದವುಗಳನ್ನು ನಿರ್ದೇಶಿಸುವ ಒಂದು ಅಗೋಚರವಾದ ಶಕ್ತಿ ಅಥವಾ ಭಾವ
उदाहरण :
ಮನಸ್ಸನ್ನು ನಿಗ್ರಹಿಸುವುದು ಕಠಿಣ.
अन्य भाषाओं में अनुवाद :