अर्थ : ಚಲನಚಿತ್ರ ಅಥವಾ ಸಿನಿಮಾವೊಂದರ ಕಥೆಯ ಮೂಲ ರಚನೆ ಅಥವಾ ಕಥೆಯ ಚೌಕಟ್ಟು
उदाहरण :
ಹೊರಗೆ ಕೇಳಿಸಿದ ವಿಮರ್ಶೇ ಏನೇ ಇರಲಿ, ಈ ಸಿನಿಮಾದ ಚಿತ್ರಕಥೆ ನನಗೆ ವೈಯುಕ್ತಿಕವಾಗಿ ಬಹಳ ಇಷ್ಟವಾಯಿತು.
पर्यायवाची : ಕಥಾಹಂದರ, ಚಿತ್ರಕತೆ
अन्य भाषाओं में अनुवाद :
A written version of a play or other dramatic composition. Used in preparing for a performance.
book, playscript, script