अर्थ : ಚಂದನ, ಕೇಸರಿ ಮೊದಲಾದವುಗಳನ್ನು ಹಣೆ, ತೋಳುಗಳ ಮೇಲೆ ಇಡುವ ಚಿಹ್ನೆ
उदाहरण :
ಅವರು ಪೂಜೆಯನ್ನು ಮಾಡುವ ಸಮಯದಲ್ಲಿ ದೇವರಿಗೆ ತಿಲಕವನ್ನು ಇಡುತ್ತಾರೆ.
पर्यायवाची : ಚಂದನದ ಬೊಟ್ಟು, ತಿಲಕ, ಬೊಟ್ಟು
अन्य भाषाओं में अनुवाद :
अर्थ : ಗಣಿತದಲ್ಲಿ ಹತ್ತನೇ ಒಂದು ಭಾಗವನ್ನು ಸೂಚಿಸಲು ಉಪಯೋಗಿಸುವ ಚಿನ್ಹೆ
उदाहरण :
ಮೂರು ದಶಮಾಂಶ ಬಿಂದು ಏಳು(3.7)ಎಂದರೆ ಮೂರು ಹಾಗುಹತ್ತರ ಏಳು ಭಾಗ.
पर्यायवाची : ದಶಮಾಂಶ ಬಿಂದು
अन्य भाषाओं में अनुवाद :