अर्थ : ವೈದ್ಯಕೀಯ ಕ್ಷೇತ್ರದಲ್ಲಿ ಕೊಳವೆಯ ಆಕಾರದಲ್ಲಿ ಇರುವ ಒಂದು ಉಪಕರಣದಿಂದ ಶರೀರದೊಳಗಿನ ರಸ ಅಥವಾ ರಕ್ತಕ್ಕೆ ದ್ರವ ರೂಪದ ಔಷಧಿಯನ್ನು ತಲುಪಿಸುವುದು
उदाहरण :
ವೈದ್ಯನು ನೋವಿನಿಂದ ಬಿಡುಗಡೆಗೊಳಿಸಲು ರೋಗಿಗೆ ಚುಚ್ಚು ಮದ್ದನ್ನು ನೀಡಿದರು.
पर्यायवाची : ಸೂಜಿ ಚುಚ್ಚುವುದು
अन्य भाषाओं में अनुवाद :
A medical instrument used to inject or withdraw fluids.
syringe