अर्थ : ಯಾವುದೋ ಒಂದರಿಂದ ಮನಸ್ಸಿಗೆ ನೋವಾಗುವ (ಮಾತು ಮುಂತಾದವು)
उदाहरण :
ಯಾರೋ ಒಬ್ಬರಿಗೆ ಚುಚ್ಚುವ ಹಾಗೆ ಮಾತನಾಡಬಾರದು
पर्यायवाची : ನೋವಾಗುವ
अन्य भाषाओं में अनुवाद :
जिससे मानसिक पीड़ा होती हो (बात, आदि)।
किसी को चुभने वाली बातें नहीं कहनी चाहिए।अर्थ : ಚುಚ್ಚುವಂಥ
उदाहरण :
ಸೂಜಿ ಚುಚ್ಚುವ ವಸ್ತು
पर्यायवाची : ಚುಚ್ಚುವಂತ, ಚುಚ್ಚುವಂತಹ
अन्य भाषाओं में अनुवाद :
अर्थ : ಕೋಡಿನಿಂದ ತಿವಿಯುವ (ಹಸು)
उदाहरण :
ಇರಿಯುವ ಗೂಳಿಯನ್ನು ನೋಡಿದ ತಕ್ಷಣ ಜನರು ಓಡಿ ಹೋಗುತ್ತಿದ್ದರು.
पर्यायवाची : ಇರಿಯುವ, ಇರಿಯುವಂತ, ಇರಿಯುವಂತಹ, ಚುಚ್ಚುವಂತ, ಚುಚ್ಚುವಂತಹ
अन्य भाषाओं में अनुवाद :