सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಯಾವುದೋ ಒಂದರ ತುದಿ ಭಾಗವು ಸೂಜಿಯಂತೆ ಚೂಪಾಗಿ ಇರುವ
उदाहरण : ಹುಲ್ಲು ಚೂಪಾಗಿ ಇದ್ದರಿಂದ ಬೆರಳು ಕೂಯ್ದು ಹೋಯಿತು.
अन्य भाषाओं में अनुवाद :हिन्दी
जिसकी नोक सूई के समान नुकीली हो।
अर्थ : ತೀಕ್ಷಣವಾದ ಅಸ್ತ್ರ
उदाहरण : ನೌಕರ ತೀಕ್ಷಣವಾದ ಅಸ್ತ್ರದಿಂದ ಹೊಡೆದು ಮಾಲಿಕನ ಹತ್ಯೆ ಮಾಡಿದ.
पर्यायवाची : ತೀಕ್ಷಣವಾದ, ಮೊನಚಾದ, ಹರಿತವಾದ
अन्य भाषाओं में अनुवाद :हिन्दी English
पैनी धार वाला।
Having a sharp cutting edge or point.
अर्थ : ಚುಚ್ಚುವಂತಹ ತುದಿಯುಳ್ಳ
उदाहरण : ಚೂಪಾದ ಆಯುಧಗಳನ್ನು ಮಕ್ಕಳ ಕೈಗೆ ಸಿಗದಂತೆ ಇಡಬೇಕು.
पर्यायवाची : ಚೂಪಾದಂತ, ಚೂಪಾದಂತಹ, ಮೊನಚಾದ, ಮೊನಚಾದಂತ, ಮೊನಚಾದಂತಹ, ಹರಿತವಾದ, ಹರಿತವಾದಂತ, ಹರಿತವಾದಂತಹ
जिसमें नोक हो।
Having a point.
अर्थ : ತೀಕ್ಷ್ಣತೆ ಹೊಂದಿರುವ
उदाहरण : ಅವನು ಒಂದು ಚೂಪಾದ ಕತ್ತಿಯಿಂದ ಹುಲಿಯ ಮೇಲೆ ದಾಳಿ ಮಾಡಿದನು
जिसमें धार हो।
इंस्टॉल करें