सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಹಣ್ಣು ಮೊದಲಾದವುಗಳನ್ನು ಕತ್ತಿರಿಸಿದ ಅಥವಾ ಕೊಯ್ದಸೀಳಿದ ಭಾಗ, ತುಂಡು
उदाहरण : ಅವನು ಸೇಬನ್ನು ನಾಲ್ಕು ಹೋಳುಗಳನ್ನಾಗಿ ಮಾಡಿದ.
पर्यायवाची : ಅಂಶ, ತುಂಡು, ಪಾಲು, ಭಾಗ, ಹೋಳು
अन्य भाषाओं में अनुवाद :हिन्दी English
फल आदि का काटा या चीरा हुआ टुकड़ा।
A thin flat piece cut off of some object.
अर्थ : ತೀರಾ ಸಣ್ಣ ಪ್ರಮಾಣದ ಕಣ
उदाहरण : ಕಣ್ಣಿನಲ್ಲಿ ಮರಳಿನ ಸಣ್ಣ ಚೂರು ಬಿದ್ದು ತುಂಬಾ ನೋಯುತ್ತಿದೆ.
पर्यायवाची : ತುಣುಕು
अन्य भाषाओं में अनुवाद :हिन्दी
छोटा कण।
इंस्टॉल करें