पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಛತ್ರಿ शब्द का अर्थ तथा उदाहरण पर्यायवाची एवम् विलोम शब्दों के साथ।

ಛತ್ರಿ   ನಾಮಪದ

अर्थ : ಚಿಕ್ಕ ಆಕಾರದ ಛತ್ರಿ

उदाहरण : ಮಳೆ,ಬಿಸಿಲುಗಳಲ್ಲಿ ಪಟ್ಟಣದ ಮಹಿಳೆಯರು ಚಿಕ್ಕ ಕೊಡೆಯನ್ನು ಬಳಸುತ್ತಾರೆ.

पर्यायवाची : ಕೊಡೆ


अन्य भाषाओं में अनुवाद :

वह छाता जो आकार में छोटा हो।

बरसात, धूप आदि में शहरी महिलाएँ छतरी का प्रयोग करती हैं।
छतरी, छोटा छाता

A lightweight handheld collapsible canopy.

umbrella

अर्थ : ಮಳೆ ಮತ್ತು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಬಟ್ಟೆ ಮೊದಲಾದವುಗಳಿಂದ ಮಾಡಿರುವಂತಹ ಒಂದು ವಸ್ತು ಅದರಲ್ಲಿ ಧಾತು, ಮರದಿಂದ ಮಾಡಿದಂತಹ ಕೋಲನ್ನು ಜನರು ಕೈಯಲ್ಲಿ ಹಿಡಿಯುತ್ತಾರೆ

उदाहरण : ಮಳೆಗಾಲದಲ್ಲಿ ಜನರು ಒದ್ದೆಯಾಗುವುದನ್ನುನೆನೆಯುವುದನ್ನು ತಡೆಯುವುದಕ್ಕೋಸ್ಕರ ಛತ್ರಿಯನ್ನು ಉಪಯೋಗಿಸುತ್ತಾರೆ.

पर्यायवाची : ಕೊಡೆ, ಛತ್ತರಿಗೆ


अन्य भाषाओं में अनुवाद :

वर्षा या धूप से बचने के लिए कपड़े आदि का बना हुआ एक आच्छादन जिसमें लगे धातु, लकड़ी आदि के डंडे को हाथ में पकड़ते हैं।

वर्षा में भीगने से बचने के लिए लोग छाता लगाते हैं।
आतपत्र, छतरी, छत्ता, छाता, सारंग

A lightweight handheld collapsible canopy.

umbrella

अर्थ : ದೇವತಾ ಮೂರ್ತಿಗಳ ಮೇಲೆ ಹಾಕುವಂತಹ ಲೋಹದಿಂದ ಮಾಡಿದ ಛತ್ರಿ

उदाहरण : ಈ ದೇವಾಲಯದಲ್ಲಿ ಪ್ರತಿಯೊಂದು ಮೂರ್ತಿಗಳ ಮೇಲೆಯೂ ಕೊಡೆಗಳನ್ನು ಹಾಕಲಾಗಿದೆ.

पर्यायवाची : ಕೊಡೆ, ರಾಜ ಛತ್ರ, ರಾಜ ಛತ್ರಿ, ರಾಜ-ಛತ್ರ, ರಾಜ-ಛತ್ರಿ


अन्य भाषाओं में अनुवाद :

देवों की मूर्तियों के ऊपर लगाई जानेवाली धातु की छतरी।

इस मंदिर में प्रत्येक मूर्ति के ऊपर सोने का छत्र लगा हुआ है।
छत्र

ಛತ್ರಿ   ಗುಣವಾಚಕ

अर्थ : ಯಾವುದೋ ಒಂದು ಮರದ ರೆಂಬೆ ಕೊಂಬೆಗಳು ಛತ್ರಿಯ ಹಾಗೆ ಹರಡಿಕೊಂಡಿರುವ

उदाहरण : ಗಸಗಸೆ ಮರವು ಛತ್ರಿ ಮರ.


अन्य भाषाओं में अनुवाद :

जिसकी शाखाएँ छाते के समान फैली हुई हों।

खिरनी एक छतनार वृक्ष है।
छतनार

चौपाल