अर्थ : ಅಜ್ಞಾತವೇಷದಲ್ಲಿ ರೂಪವನ್ನು ಮರೆಸಿಕೊಂಡ
उदाहरण :
ವೇಷಮರೆಸಿಕೊಂಡ ವ್ಯಕ್ತಿಯನ್ನು ಕಂಡುಹಿಡಿಯಲಾಗಿದೆ.
पर्यायवाची : ಅಜ್ಞಾತವೇಷದ, ಅಜ್ಞಾತವೇಷದಂತ, ಅಜ್ಞಾತವೇಷದಂತಹ, ಛದ್ಮವೇಷದ, ಛದ್ಮವೇಷದಂತ, ವೇಷಮರೆಸಿಕೊಂಡ, ವೇಷಮರೆಸಿಕೊಂಡಂತ, ವೇಷಮರೆಸಿಕೊಂಡಂತಹ, ವೇಷಾಂತರಗೊಂಡ, ವೇಷಾಂತರಗೊಂಡಂತ, ವೇಷಾಂತರಗೊಂಡಂತಹ
अन्य भाषाओं में अनुवाद :
With your identity concealed.
incognito