अर्थ : ಒರಟು ಅಥವಾ ಅಹಂಕಾರ ಹೊಂದಿದ ಭಾವ
उदाहरण :
ಶ್ಯಾಮನ ತಂದೆ ಪೊಲೀಸ್ ವೃತಿಯಲ್ಲಿ ಇರುವುದರಿಂದ ಅವನು ಒರಟುತನವನ್ನು ತೋರಿಸುತ್ತಾನೆ
पर्यायवाची : ಉದ್ಧಂಡತನ, ಒಡ್ಡುತನ, ಒರಟ, ಒರಟುತನ
अन्य भाषाओं में अनुवाद :
हेकड़ या अक्खड़ होने का भाव।
श्याम के पिता पुलिस में हैं इसलिए वह हेकड़ी दिखाता है।Overbearing pride evidenced by a superior manner toward inferiors.
arrogance, haughtiness, hauteur, high-handedness, lordlinessअर्थ : ತಮ್ಮನ್ನು ತಾವೇ ಹೆಂಗಸರಿಗಿಂತ ತುಂಬಾ ಅಧಿಕ ಯೋಗ್ಯ ಅಥವಾ ದೊಡ್ಡವರು ಅಂದು ಕೊಳ್ಳುವ ಭಾವ
उदाहरण :
ಅಹಂಕಾರ ಮನುಷ್ಯರನ್ನು ಮುಳುಗಿಸುತ್ತದೆಅದೋಗತಿಗೆ ಇಳಿಸುತ್ತದೆ.
पर्यायवाची : ಆಣಿ, ಐಶ್ವರ್ಯ, ಗರ್ವ, ಪ್ರತಾಪ, ಪ್ರತಿಜ್ಞೆ, ಮರ್ಯಾದೆ, ವಿಜಯ ಘೋಷಣೆ, ಶಕ್ತಿ, ಸಿಂಗಾರ, ಹೆಮ್ಮೆ
अन्य भाषाओं में अनुवाद :
अपने आपको औरों से बहुत अधिक योग्य, समर्थ या बढ़कर समझने का भाव।
अहंकार आदमी को ले डूबता है।अर्थ : ತನ್ನ ಬಗೆಗೆ ಇಲ್ಲದ ಅಹಮಿಕೆಯಿಂದ ಹೇಳಿಕೊಳ್ಳುವುದು ಅಥವಾ ಇತರರೊಂದಿಗೆ ಅಹಮಿಕೆಯಿಂದ ವರ್ತಿಸುವುದು
उदाहरण :
ಕೆಲವರಿಗೆ ಶ್ರೀಮಂತಿಕೆಯಿಂದ ಜಂಭ ಬರುತ್ತದೆ.
पर्यायवाची : ಅಹಂಕಾರ, ಒಣಪ್ರತಿಷ್ಠೆ, ಗರ್ವ, ದೊಡ್ಡಸ್ತಿಕೆ
अन्य भाषाओं में अनुवाद :
अर्थ : ತುಂಬಾ ಜಂಬದಿಂದ ಮಾತನಾಡುವ ಕ್ರಿಯೆ
उदाहरण :
ಅವನು ಎಲ್ಲಾ ಸಮಯದಲ್ಲೂ ಗರ್ವದಿಂದ ಮೆರೆಯುವನು.
पर्यायवाची : ಅಹಂ, ಅಹಂಕಾರ, ಆತ್ಮ ಸ್ತುತಿ, ಗರ್ವ, ಜಂಜ ಕೊಚ್ಚು, ಡೌಲು, ಸೊಕ್ಕು
अन्य भाषाओं में अनुवाद :
अर्थ : ಗರ್ವ, ಸೊಕ್ಕು ಅಥವಾ ಅಂಹಕಾರದಿಂದ ತುಂಬಿರುವಂತಹ ಅವಸ್ಥೆ ಅಥವಾ ಭಾವ
उदाहरण :
ನಿಮ್ಮ ಅಂಹಕಾರದ ಕಾರಣದಿಂದ ಇಂತಹ ಒಳ್ಳೆಯ ಕೆಲಸಗಾರನು ಬಿಟ್ಟು ಹೋದನು.
पर्यायवाची : ಅಹಂಕಾರ, ಗರ್ವ, ದರ್ಪ, ಸೊಕ್ಕು
अन्य भाषाओं में अनुवाद :
दर्प या दंभ से भरे होने की अवस्था या भाव।
आपकी दर्पिता के कारण मज़दूर काम छोड़कर चले गये।Overbearing pride evidenced by a superior manner toward inferiors.
arrogance, haughtiness, hauteur, high-handedness, lordliness