अर्थ : ಅತಿ ಹೆಚ್ಚಾಗಿ ಅಥವಾ ಒರಟಾಗಿ ಮಾತನಾಡುವವ
उदाहरण :
ತನ್ನ ಜಗಳಗಂಟಿಯ ಹೆಂಡತಿ ಮುಂದೆ ಅವನು ಏನು ಮಾತನಾಡುವಂತೆ ಇರಲಿಲ್ಲ.
पर्यायवाची : ಬಾಯಿಜೋರು, ಹೆಮ್ಮಾರಿ
अन्य भाषाओं में अनुवाद :
बहुत अधिक या बढ़-चढ़कर बोलने वाला।
अपनी तेज़ बीबी के आगे वे कुछ बोल भी नहीं पाते।अर्थ : ಜಗಳ ಗದ್ದಲ ಮಾಡುವ ಸ್ವಭಾವದವಳು
उदाहरण :
ಅವಳೊಬ್ಬಳು ಜಗಳಗಂಟಿ ತಿಮ್ಮಿ.
पर्यायवाची : ಉಪದ್ರವಿ, ಉಪದ್ರವಿಯಾದ, ಉಪದ್ರವಿಯಾದಂತ, ಉಪದ್ರವಿಯಾದಂತಹ, ಜಗಳಗಂಟಿಯಾದ, ಜಗಳಗಂಟಿಯಾದಂತ, ಜಗಳಗಂಟಿಯಾದಂತಹ
अन्य भाषाओं में अनुवाद :