अर्थ : ಬಹು ಸಂಖ್ಯೆಯಲ್ಲಿ ಸೇರಿರುವ ಜನರ ಗುಂಪು
उदाहरण :
ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಗಾಂಧೀಜಿಯ ಭಾಷಣಗಳಿಗೆ ಅಪಾರ ಜನಸ್ತೋಮ ಸೇರುತ್ತಿದ್ದರು.
पर्यायवाची : ಜನ ಸಮೂಹ, ಜನ-ಜಂಗುಳಿ, ಜನಜಂಗುಳಿ, ಜನಸ್ತೋಮ
अन्य भाषाओं में अनुवाद :
The common people generally.
Separate the warriors from the mass.अर्थ : ಕೆಲಸ ಮಾಡದೇ ಒಂದೆಡೆ ಬಂದು ಸೇರುವ ಜನ ಸಮೂಹ ಅಥವಾ ವ್ಯರ್ಥ ಜನರು
उदाहरण :
ಅವರ ಪಕ್ಷದಲ್ಲಿ ಕಾರ್ಯಕರ್ತರು ಕಮ್ಮಿ ಹೊರಗಿಂದ ಬಂದ ಜನರು ಹೆಚ್ಚು.
पर्यायवाची : ಹೊರಗಿನಿಂದ ಬಂದ