सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಜನರಿಗೆ ಅಥವಾ ಲೋಕಕ್ಕೆ ನಾಯಕನಾದವ
उदाहरण : ಲೋಕನಾಯಕ ಜಯಪ್ರಕಾಶ್ ನಾರಾಯಣ ಅವರು ಜನತೆಗಾಗಿ ದುಡಿದವರು. ಕನ್ನಡದಲ್ಲಿ ಡಾ.ರಾಜಕುಮಾರ್ ಅವರು ಜನನಾಯಕ ಸ್ಥಾನವನ್ನು ಪಡೆದವರು.
पर्यायवाची : ಜನ-ನಾಯಕ, ಜನನಾಯಕ, ಲೋಕನಾಯಕ
अन्य भाषाओं में अनुवाद :हिन्दी
लोगों के नेता।
इंस्टॉल करें