अर्थ : ಬಹು ಸಂಖ್ಯೆಯಲ್ಲಿ ಸೇರಿರುವ ಜನರ ಗುಂಪು
उदाहरण :
ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಗಾಂಧೀಜಿಯ ಭಾಷಣಗಳಿಗೆ ಅಪಾರ ಜನಸ್ತೋಮ ಸೇರುತ್ತಿದ್ದರು.
पर्यायवाची : ಜನ ಜಂಗುಳಿ, ಜನ ಸಮೂಹ, ಜನಜಂಗುಳಿ, ಜನಸ್ತೋಮ
अन्य भाषाओं में अनुवाद :
The common people generally.
Separate the warriors from the mass.