अर्थ : ಜನಸಾಮಾನ್ಯರಿಂದ ರಚಿಸಲ್ಪಟ್ಟಿದ್ದು ರಚಿಸಿದವರು ಯಾರೆಂಬುದರ ವಿವರವಿಲ್ಲ ಆದರೆ ಮೌಖಿಕವಾಗಿ ಒಬ್ಬರಿಂದ ಇನ್ನೊಬ್ಬರ ಬಾಯಿಗೆ ಹರಿದು ಹಾಡಲ್ಪಡುವಂತಹ ಗೀತೆಗಳು
उदाहरण :
ಇಂದಿಗೂ ಜನ ಹಲವಾರು ಜನಪದ ಗೀತೆಗಳನ್ನು ಆಸೆಪಟ್ಟು ಕೇಳುತ್ತಾರೆ.
पर्यायवाची : ಜನಪದ ಗೀತೆ, ಜನಪದಗೀತೆ
अन्य भाषाओं में अनुवाद :
A song that is traditionally sung by the common people of a region and forms part of their culture.
folk ballad, folk song, folksong