पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಜನಿಸಿದಂತಹ शब्द का अर्थ तथा उदाहरण पर्यायवाची एवम् विलोम शब्दों के साथ।

ಜನಿಸಿದಂತಹ   ಗುಣವಾಚಕ

अर्थ : ಯಾರೋ ಒಬ್ಬರು ಹುಟ್ಟಿರುವರು ಅಥವಾ ಜನ್ಮ ತಾಳಿದವರುಪಡೆದವರು

उदाहरण : ಹುಟ್ಟಿದ ಪ್ರತಿಯೊಂದು ಪ್ರಾಣಿಗೂ ಒಂದಲ್ಲಾ ಒಂದು ದಿನ ವೃತ್ಯು ನಿಶ್ಚಿತ.

पर्यायवाची : ಜನಿಸಿದ, ಜನಿಸಿದಂತ, ಜನ್ಮ ಎತ್ತಿದ, ಜನ್ಮ ಎತ್ತಿದಂತ, ಜನ್ಮ ಎತ್ತಿದಂತಹ, ಜನ್ಮ ತಾಳಿದ, ಜನ್ಮ ತಾಳಿದಂತ, ಜನ್ಮ ತಾಳಿದಂತಹ, ಜನ್ಮ ಪಡೆದ, ಜನ್ಮ ಪಡೆದಂತ, ಜನ್ಮ ಪಡೆದಂತಹ, ಜನ್ಮವೆತ್ತಿದ, ಜನ್ಮವೆತ್ತಿದಂತ, ಜನ್ಮವೆತ್ತಿದಂತಹ, ಹುಟ್ಟಿದ, ಹುಟ್ಟಿದಂತ, ಹುಟ್ಟಿದಂತಹ


अन्य भाषाओं में अनुवाद :

जो पैदा हुआ हो या जिसने जन्म लिया हो।

जन्मे प्राणियों की मृत्यु निश्चित है।
अधिज, अवजनित, आविर्भूत, उतपन्न, उत्पन्न, जनित, जन्मा, जन्मा हुआ, जात, निष्पन्न, पैदा, पैदा हुआ, प्रसूत, प्रसून, रूढ़, संजात, संवृत्त, सूत

Brought into existence.

He was a child born of adultery.
born

चौपाल