पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಜನ್ಮತಿಥಿ शब्द का अर्थ तथा उदाहरण पर्यायवाची एवम् विलोम शब्दों के साथ।

ಜನ್ಮತಿಥಿ   ನಾಮಪದ

अर्थ : ಯಾವದಿನದಂದು ನಾವು ಹುಟ್ಟಿರುತ್ತೇವೆ ಅಥವಾ ಜನ್ಮ ಪಡೆದಿರುತ್ತೇವೋ

उदाहरण : ನನ್ನ ಹುಟ್ಟಿದ ದಿನಾಂಕ ಮೇ ಇಪ್ಪತ್ತೈದು ಸಾವಿರದ ಒಂಭೈನೂರ ಎಂಭತ್ತಮೂರು.

पर्यायवाची : ಜನ್ಮ ತಿಥಿ, ಜನ್ಮ ದಿನಾಂಕ, ಜನ್ಮ-ತಿಥಿ, ಜನ್ಮ-ದಿನಾಂಕ, ಜನ್ಮದಿನಾಂಕ, ಹುಟ್ಟಿದ ದಿನಾಂಕ, ಹುಟ್ಟಿದ-ದಿನಾಂಕ


अन्य भाषाओं में अनुवाद :

वह दिनांक जिस दिन किसी का जन्म होता है।

मेरा जन्म दिनांक अठारह जनवरी उन्नीस सौ अड़तालीस है।
जन्म तारीख, जन्म तारीख़, जन्म तिथि, जन्म दिनांक, जन्म-तारीख, जन्म-तारीख़, जन्म-तिथि, जन्म-दिनांक, जन्मतिथि

अर्थ : ಯಾವುದಾದರು ಪ್ರಸಿದ್ಧವಾದ ವ್ಯಕ್ತಿಗಳು ಜನ್ಮಿಸಿದ ದಿನವನ್ನು ಪ್ರಾಯಶಃ ಉತ್ಸವದ ರೂಪದಲ್ಲಿ ಆಚರಿಸಲಾಗುತ್ತದೆ

उदाहरण : ಎರಡನೇ ಆಕ್ಟೋಬರ್ ನಂದು ಮಹಾತ್ಮಾ ಗಾಂಧಿಯವರ ಹುಟ್ಟಿದ ಹಬ್ಬವನ್ನು ಆಚರಿಸಲಾಗುತ್ತದೆ.

पर्यायवाची : ಜನನದಿನ, ಜನಿಸಿದ ದಿನ, ಜನ್ಮದಿನ, ಜನ್ಮದಿನೋತ್ಸವ, ಜನ್ಮೋತ್ಸವ, ಜಯಂತಿ, ಹುಟ್ಟಿದದಿನ, ಹುಟ್ಟಿದಹಬ್ಬ, ಹುಟ್ಟು ಹಬ್ಬ


अन्य भाषाओं में अनुवाद :

किसी प्रसिद्ध व्यक्ति के जन्म लेने का दिन जो प्रायः उत्सव के रूप में मनाया जाता है।

दो अक्टूबर को महात्मा गाँधी की जयंती मनायी जाती है।
जन्मोत्सव, जयंती, जयन्ती

चौपाल