अर्थ : ಸಲಾಗಾರರ ಅಥವಾ ತಪ್ಪಿತಸ್ಥರ ಆಸ್ತಿ ಮೊದಲಾದುವನ್ನು ಬಲತ್ಕಾರವಾಗಿ ವಶಪಡಿಸಿಕೊಳ್ಳುವುದು,
उदाहरण :
ಸಾಲ ತೀರಿಸದ ರೈತರ ಮನೆಯನ್ನು ಜಪ್ತಿ ಮಾಡಲಾಗುವುದು.
पर्यायवाची : ಮುಟ್ಟುಗೋಲು ಹಾಕುವುದು
अन्य भाषाओं में अनुवाद :
Placing private property in the custody of an officer of the law.
impounding, impoundment, internment, poundageअर्थ : ಅಧಿಕಾರ ಅಥವಾ ರಾಜ್ಯದ ಮೂಲಕ ದಂಡದ ರೀತಿಯಲ್ಲಿ ಯಾವುದೇ ಅಪರಾಧಿಯ ಸಂಪತ್ತನ್ನು ಕದಿಯುವುದು
उदाहरण :
ದುರಾಸೆಯಿಂದ ಗಳಿಸಿದ ಸಂಪತ್ತನ್ನು ಜಪ್ತಿ ಮಾಡಿಕೊಂಡು ಹೋದರು
पर्यायवाची : ಮುಟ್ಟುಗೋಲು
अन्य भाषाओं में अनुवाद :