अर्थ : ಜಮೀನ್ದಾರಿಯ ಪದವಿ
उदाहरण :
ಆಂಗ್ಲರ ವಿರುದ್ಧ ಮಾತನಾಡಿದ ಕಾರಣ ಅವನ ಜಮೀನದಾರಿ ಪದವಿ ಹೊರಟುಹೋಯಿತು.
पर्यायवाची : ಜಮೀನುದಾರಿ ಪದವಿ, ಜಮೀನುದಾರಿಪದವಿ, ಭೂಮಿಯ ಒಡೆಯ
अन्य भाषाओं में अनुवाद :
अर्थ : ದುಡ್ಡು-ಕಾಸಿನ ಕೊಡು ಕೊಳ್ಳುವಿಕೆಯ ಲೇವಾದೇವಿ ಮಾಡುವ ವ್ಯಕ್ತಿ
उदाहरण :
ನಾವು ಸಾಹುಕಾರರ ಸಾಲವನ್ನು ತೀರಿಸಬೇಕು.
पर्यायवाची : ಅಚ್ಚುವಣಿಗ, ಅಚ್ಚುವಳಿಗ, ಆರ್ಯ, ಆಳರಸ, ಆಶ್ರಯದಾತ, ಆಸ್ತಿಕ, ಆಸ್ತಿವಂತ, ಉಳ್ಳವ, ಒಡೆಯ, ಕೋಟ್ಯಾಧೀಶ್ವರ, ಗುತ್ತೆದಾರ, ಜಮೀನ್ದಾರ, ಜಹಗೀರುದಾರ, ದಣಿ, ಧಣಿ, ಧನವಂತ, ಧನಿಕ, ಪಾಳೆಗಾರ, ಪ್ರಬು, ಬಂಡವಾಳದಾರ, ಭೂಮಿವಾಳ, ಮಾಲಿಕ, ಮಾಲೀಕ, ಯಜಮಾನ, ಶ್ರೀಮಂತ, ಶ್ರೇಷ್ಠಿ, ಸಾಗುವಳಿದಾರ, ಸಾಮಾಂತ, ಸಾವಕಾರ, ಸಾವುಕಾರ, ಸಾಹುಕಾರ, ಸಿರಿವಂತ, ಹಣಗಾರ, ಹಣವಂತ, ಹಣವುಳ್ಳವ, ಹಿಡುವಳಿದಾರ
अन्य भाषाओं में अनुवाद :
अर्थ : ಹೆಚ್ಚು ಹೊಲವನ್ನು ಹೊಂದಿದವ ಅಥವಾ ಶ್ರೀಮಂತ ರೈತ
उदाहरण :
ಜಮೀನ್ದಾರ ಕೃಷಿಕನು ಬಡ ರೈತನನ್ನು ಶೋಷಿಸುತ್ತಾನೆ.
पर्यायवाची : ಜಮೀನಿನ ಒಡೆಯ, ಜಮೀನ್ದಾರ, ಭೂಮಾಲೀಕ, ಹಿಡುವಳಿದಾರ
अन्य भाषाओं में अनुवाद :
A landowner who leases to others.
landlord