सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಬಂಗಾರ ನೂಲಿನಿಂದ ನೇಯ್ದಿರುವ ಸೀರೆ
उदाहरण : ಸೀತೆ ಮದುವೆಯ ಸಮಾರಂಭದಲ್ಲಿ ಜರಿ ಸೀರಿಯನ್ನು ಉಟ್ಟುಕೊಂಡಿದ್ದಳು.
पर्यायवाची : ಜರಿ ಸೀರೆ
अन्य भाषाओं में अनुवाद :हिन्दी English
सुनहले बादले से बुना हुआ एक वस्त्र।
Thick heavy expensive material with a raised pattern.
अर्थ : ವಿಷವುಳ್ಳ ಒಂದು ಚಿಕ್ಕ ಕೀಟಾ ಅದಕ್ಕೆ ಅನೇಕ ಕಾಲುಗಳಿರುತ್ತದೆ
उदाहरण : ಜರಿಯು ಮನುಷ್ಯರಿಗೆ ಹಾನಿಯನ್ನುಂಟುಮಾಡುತ್ತದೆ.
पर्यायवाची : ಚೇಳು, ಲಕ್ಷ್ಮೀಚೇಳು, ಶತಪದಿ
अन्य भाषाओं में अनुवाद :हिन्दी
एक जहरीला छोटा कीड़ा जिसके बहुत से पैर होते हैं।
इंस्टॉल करें