अर्थ : ನೀರಿನ ಮೇಲೆ ಬೆಳೆಯುವ ಜೀವಸಂಕುಲ
उदाहरण :
ಪಾಚಿ, ಕಮಲ, ಮುಂತಾದ ಜಲವಾಚಿಗಳು ನೀರ ಮೇಲೆ ಬೆಳೆಯುತ್ತವೆ.
पर्यायवाची : ಜಲವಾಚಿ
अन्य भाषाओं में अनुवाद :
अर्थ : ನೀರಿನಲ್ಲಿ ವಾಸಿಸುವ ಜೀವಿ
उदाहरण :
ಅವನನ್ನು ನೀರಿನ ಹಾವು ಕಚ್ಚಿತು.
पर्यायवाची : ಜಲಜೀವಿಯಾದ, ಜಲಜೀವಿಯಾದಂತ, ಜಲಜೀವಿಯಾದಂತಹ, ನೀರಿನ, ನೀರುವಾಸಿ, ನೀರುವಾಸಿಯಾದ, ನೀರುವಾಸಿಯಾದಂತ, ನೀರುವಾಸಿಯಾದಂತಹ
अन्य भाषाओं में अनुवाद :