अर्थ : ಶರೀರವನ್ನು ಸ್ವಚ್ಛ ಮಾಡುವುದಕ್ಕಾಗಿ ನೀರಿನಿಂದ ತೊಳೆಯುವುದು
उदाहरण :
ಅಜ್ಜನು ಚಳಿಗಾಲದಲ್ಲಿ ತಣ್ಣಗಿರುವ ನೀರಿನಿಂದ ಸ್ನಾನ ಮಾಡುತ್ತಾರೆ.
पर्यायवाची : ಸ್ನಾನ ಮಾಡು, ಸ್ನಾನಮಾಡು
अन्य भाषाओं में अनुवाद :
शरीर साफ करने के लिए उसे जल से धोना।
दादाजी ठंड के दिनों में गुनगुने पानी से नहाते हैं।अर्थ : ಯಾವುದಾದರು ದ್ರವ ಪದಾರ್ಥದಿಂದ ಶರೀರವನ್ನು ತೊಳೆ
उदाहरण :
ನೀವು ಬೆವರಿನಿಂದಲೇ ಸ್ನಾನ ಮಾಡಿದ್ದೀಯಾ!
पर्यायवाची : ಮೀಯು, ಸ್ನಾನ ಮಾಡು
अन्य भाषाओं में अनुवाद :
अर्थ : ಬೇರೆಯವರಿಗೆ ಸ್ನಾನ ಮಾಡಿಸುವ ಪ್ರಕ್ರಿಯೆ
उदाहरण :
ಪ್ರತಿದಿನ ಮುಂಜಾನೆ ಅಮ್ಮ ಮಗುವಿಗೆ ಬಿಸಿನೀರಿನಿಂದ ಸ್ನಾನ ಮಾಡಿಸುತ್ತಾರೆ.
पर्यायवाची : ಮೈ ತೊಳೆ, ಸ್ನಾನ ಮಾಡು
अन्य भाषाओं में अनुवाद :
दूसरे को नहाने में प्रवृत्त करना।
माँ बच्चे को रोज़ सुबह गरम पानी से नहलाती है।अर्थ : ನೀರಿನೊಳಗೆ ಇಳಿದು ಸ್ನಾನ ಮಾಡುವ ಪ್ರಕ್ರಿಯೆ
उदाहरण :
ಋಷಿಗಳು ಪ್ರತಿದಿನ ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಾರೆ
पर्यायवाची : ಸ್ನಾನ ಮಾಡು
अन्य भाषाओं में अनुवाद :
अर्थ : ಮುಟ್ಟುದಿನಗಳು ಕಳೆದ ನಂತರ ಸ್ತ್ರೀಯರು ಮಾಡುವ ಸ್ನಾನ
उदाहरण :
ಪ್ರಾಯಃ ಸ್ತ್ರೀಯರು ಮೂರು ದಿನಗಳ ನಂತರ ಸ್ನಾನ ಮಾಡುತ್ತಾರೆ.
पर्यायवाची : ಮಿಂದೆ, ಮೀಯು, ಸ್ನಾನ ಮಾಡು
अन्य भाषाओं में अनुवाद :