पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಜವಾನ शब्द का अर्थ तथा उदाहरण पर्यायवाची एवम् विलोम शब्दों के साथ।

ಜವಾನ   ನಾಮಪದ

अर्थ : ಕಾಗದ-ಪತ್ರಗಳನ್ನು ತರುವ-ಕೊಡುವ ಅಥವಾ ಅಧಿಕಾರಿಗಳ ಆದೇಶಗಳನ್ನು ಪೂರ್ಣಮಾಡುವವ ಅಥವಾ ಅವಶ್ಯತಕತೆಯ ಅನುಸಾರವಾಗಿ ಅವರಿಗೆ ರಿಜಿಸ್ಟರ್ ಮೊದಲಾದವುಗಳನ್ನು ತಂದು ಕೊಡುವಂತಹ ಕರ್ಮಚಾರಿ

उदाहरण : ನಮ್ಮ ಕಾರ್ಯಾಲಯದಲ್ಲಿ ಜವಾನರಿಗೆ ತುಂಬಾ ಕೆಲಸವಿರುತ್ತದೆ.


अन्य भाषाओं में अनुवाद :

काग़ज़-पत्र आदि लाने-ले जाने वाला या अधिकारियों के आदेशों को पूरा करने वाला या आवश्यकतानुसार उन्हें रजिस्टर आदि उपलब्ध करने वाला कर्मचारी।

मेरे कार्यालय में चपरासी के जिम्मे बहुत काम रहता है।
चपरासी

An employee who performs clerical work (e.g., keeps records or accounts).

clerk

अर्थ : ಅವನು ಯಾರೋ ಒಬ್ಬರ ಅಂಧಾನುಯಾಯಿ ಆಗಿ ಅವರ ಹಿಂದೆ ಹಿಂದೆ ಓಡಾಡುವುದು

उदाहरण : ಯಾರೋ ಒಬ್ಬರ ಸೇವಕರಾಗುವುದು ಒಳ್ಳೆಯದಲ್ಲ.

पर्यायवाची : ಆಳು, ಚಾಕರ, ದಾಸ, ನಿಷ್ಟ ಅನುಯಾಯಿ, ನೌಕರ, ಮನೆಯ ಜವಾನ, ಮನೆಯಾಳು, ಸೇವಕ, ಹಿಂಬಾಲಕ


अन्य भाषाओं में अनुवाद :

वह जो किसी का अंधानुयायी बनकर उसके पीछे चलता हो।

किसी का पिछलग्गू मत बनो।
दुम, पिछलगा, पिछलग्गू, पिट्ठू, पूँछ, पूंछ

A person of unquestioning obedience.

flunkey, flunky, stooge, yes-man

अर्थ : ದೊಡ್ಡ ಅದಿಕಾರಿಗಳ ಸೇವೆಗೆಂದು ಇರುವ ಚಪರಾಸಿ

उदाहरण : ರಾಮೂ ನ್ಯಾಯಾಲಯದಲ್ಲಿ ಜವಾನನಾಗಿದ್ದಾನೆ.

पर्यायवाची : ಆಳು, ಚಾರ, ಸೇವಕ


अन्य भाषाओं में अनुवाद :

बड़े अधिकारियों की सेवा में रहनेवाला चपरासी।

रामू न्यायालय में अर्दली है।
अरदली, अर्दली

A laborer who is obliged to do menial work.

drudge, galley slave, navvy, peon

अर्थ : ಯಾರೋ ಒಬ್ಬ ಸೇವಕನು ಮನೆಯಲ್ಲೆ ಇದ್ದುಕೊಂಡು ಸೇವೆ ಮಾಡುವನು

उदाहरण : ಈವತ್ತಿನ ಬಿಸಿ ಬಿಸಿ ಸುದ್ಧಿ ಏನೆಂದರೆ ಒಬ್ಬ ಮನೆಕೆಲಸದವ ತನ್ನ ಮಾಲೀಕನನ್ನು ಕೊಂದು ಹಣವನ್ನು ಲೋಟಿ ಮಾಡಿದ್ದಾನೆ.

पर्यायवाची : ಆಳು, ಗೃಹಸೇವಕ, ಚಾಕರ, ನೌಕರ, ಮನೆಕೆಲಸದವ, ಮನೆಯ ಜವಾನ, ಮನೆಯಾಳು, ಸೇವಕ


अन्य भाषाओं में अनुवाद :

वह सेवक जो घर पर रहकर ही सेवा करे।

आज की ताज़ा ख़बर के अनुसार एक घरेलू नौकर ने अपने मालिक की जान ली।
अनुग, आवासीय सेवक, घरेलू नौकर, चाकर

A servant who is paid to perform menial tasks around the household.

domestic, domestic help, house servant

अर्थ : ಸಾಮಾನ್ಯವಾಗಿ ಬಾಗಿಲು ಕಾಯುವ ಅಥವಾ ಯಜಮಾನ ಅಥವಾ ಅಧಿಕಾರಿಯ ಸೇವೆಗೆ ಸಿದ್ಧವಿರುವವ ಅಥವಾ ಅಧಿಕಾರ, ಐಶ್ವರ್ಯ, ಅಂತಸ್ತು ಮೊದಲಾದವುಗಳಲ್ಲಿ ಮೇಲ್ಪಟ್ಟದವರಿಗೆ ತೊತ್ತಿನಂತೆ ನಡೆದುಕೊಳ್ಳುವವ

उदाहरण : ವೇತನ ಹೆಚ್ಚಳಕ್ಕಾಗಿ ಸರಕಾರಿ ಜವಾನ ಹುದ್ದೆಯ ನೌಕರರು ಮುಷ್ಕರ ಹೂಡಿದ್ದಾರೆ.

पर्यायवाची : ಕಿಂಕರ, ಪಿವಾನ, ಸೇವಕ


अन्य भाषाओं में अनुवाद :

वह कर्मचारी जो चपरास लगाता हो।

दंडाधिकारी का चपरासी हाथ में फाइल लिए दंडाधिकारी के पीछे-पीछे चल रहा था।
चपरासी

चौपाल