सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಯಾವುದೇ ಒಂದು ಸಂಗತಿಗೆ ಸಂಬಂಧಿಸಿದ ಅಥವಾ ಒಬ್ಬ ವ್ಯಕ್ತಿಗೆ ಸಂಬಂಧಿಸಿದ ನಿರ್ದಿಷ್ಟ ಭೂಭಾಗ
उदाहरण : ಮಕ್ಕಾ ಮಧೀನವು ಮುಸ್ಲೀಮರ ಪವಿತ್ರ ಸ್ಥಾನವಾಗಿದೆ.
पर्यायवाची : ಪ್ರದೇಶ, ಸ್ಥಳ, ಸ್ಥಾನ
अन्य भाषाओं में अनुवाद :हिन्दी English
निश्चित और परिमित स्थितिवाला वह भू-भाग जिसमें कोई बस्ती, प्राकृतिक रचना या कोई विशेष बात हो।
The piece of land on which something is located (or is to be located).
अर्थ : ಯಾವುದೇ ವಸ್ತುವನ್ನು ಇಡಬಹುದಾದ, ಯಾವುದನ್ನಾದರೂ ಇಡಿಸುವ, ಯಾವುದರದೇ ಒಳಗಡೆ ಇರುವ ಜಾಗ
उदाहरण : ನಮ್ಮ ಸಾಮಾನುಗಳನ್ನು ಇಲ್ಲಿ ಇಡಲು ಎಡೆ ಇದೆಯಾ ?
पर्यायवाची : ಅವಕಾಶ, ಎಡೆ, ತೆರಪು, ಸೌಕರ್ಯ, ಸ್ಥಳ
अटने या समाने या सुधार आदि की जगह।
Opportunity for.
अर्थ : ಒಂದು ವಿಶೇಷವಾದ ಸ್ಥಿತಿ
उदाहरण : ಒಂದು ವೇಳೆ ನೀವು ನನ್ನ ಜಾಗದಲ್ಲಿ ಇದ್ದರೆ ಏನು ಮಾಡುತ್ತಿದ್ದಿರಿ.
पर्यायवाची : ಸ್ಥಳ, ಸ್ಥಾನ
एक विशेष स्थिति।
A particular situation.
अर्थ : ಯಾರೋ ಒಬ್ಬರ ಪದವಿ ಅಥವಾ ಅವರ ಕೆಲಸ ಮಾಡುವ ಕ್ರಿಯೆ ಅಥವಾ ಭಾವನೆ ಅಥವಾ ಬದಲಾಯಿಸುವ ಕ್ರಿಯೆ ಅಥವಾ ಭಾವನೆ
उदाहरण : ಮಧು ಅವರ ಸ್ಥಾನದಲ್ಲಿ ಸುಸ್ಮಾ ಎಂಬುವರನ್ನು ನೇಮಿಸಿಕೊಳ್ಳಲಾಯಿತು.
पर्यायवाची : ಸ್ಥಾನ
अन्य भाषाओं में अनुवाद :हिन्दी
किसी के पद पर या उसका काम करने की क्रिया या भाव या बदलने की क्रिया या भाव।
अर्थ : ಯಾವುದೇ ಬಗೆಯ ಆಶ್ರಯ ನೀಡುವಂತಹ ಜಾಗ
उदाहरण : ಪಕ್ಷಿಗಳಿಗೆ ರಾತ್ರಿ ಮಲಗಲು ಆಲದ ಮರ ಉತ್ತಮವಾದ ಜಾಗ.
पर्यायवाची : ತಾಣ, ಸ್ಥಾನ
किसी सतह का भाग।
अर्थ : ಒಂದು ಅಮೂರ್ಥ ಮಾನಸಿಕ ಜಾಗ
उदाहरण : ನನ್ನ ಮನಸ್ಸಿನಲ್ಲಿ ಅವನಿಗೆ ಮುಖ್ಯವಾದ ಸ್ಥಾನವಿದೆ.
एक अमूर्त मानसिक स्थान।
An abstract mental location.
इंस्टॉल करें