अर्थ : ಮಣ್ಣಿನ ಅಥವಾ ಪಿಂಗಾಣಿಯ ಒಂದು ಸಣ್ಣ ಪಾತ್ರೆ ಬೋಗುಣಿಯ ಆಕಾರದಲ್ಲಿರುತ್ತದೆ
उदाहरण :
ಜಾಡಿಯಲ್ಲಿ ಉಪ್ಪಿನಕಾಯಿಯನ್ನು ಹಾಕಿ ಇಡುವರು.
अन्य भाषाओं में अनुवाद :
अर्थ : ಉಪ್ಪಿನಕಾಯಿ, ತುಪ್ಪ ಮೊದಲಾದವುಗಳನ್ನು ಇಡುವ ಚೀನ ದೇಶದ ಮಣ್ಣು ಅಥವಾ ಸಾಧಾರಣ ಮಣ್ಣಿನಿಂದ ಮಾಡಿದ ಅಗಲವಾದ ಬಾಯಿಯುಳ್ಳ ವಾರ್ನಿಶ್ ಹಚ್ಚಿದಂತಹ ಪಾತ್ರೆ
उदाहरण :
ಭರಣಿಯನ್ನು ಉಪ್ಪಿನಕಾಯಿ, ಗುಳೆಂಬ, ರಸಾಯನವನ್ನು ಇಡುವುದಕ್ಕೆ ಉಪಯೋಗಿಸುತ್ತಾರೆ
पर्यायवाची : ಕರಂಡಕ, ಕರಡಿಗೆ, ಕಲ್ಲಗಡಿಗೆ, ಭರಣಿ, ಮಣ್ಣಿನ ಪಾತ್ರೆ, ಮಣ್ಣಿನ-ಪಾತ್ರೆ
अन्य भाषाओं में अनुवाद :
A vessel (usually cylindrical) with a wide mouth and without handles.
jar