सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಮೇಲೆ-ಕೆಳಗೆ ತಿರುಗುತ್ತ ಬೀಳುವ ಕ್ರಿಯೆ
उदाहरण : ಕೈಯಿಂದ ಬಿದ್ದಂತಹ ಚೆಂಡು ಭೂಮಿಯ ಮೇಲೆ ಬಿದ್ದು ಉರುಳಿ ಹೋಯಿತು.
पर्यायवाची : ಉರುಳು, ಮುಗ್ಗರಿಸಿ ಬೀಳು
अन्य भाषाओं में अनुवाद :हिन्दी English
बराबर नीचे-ऊपर चक्कर खाते हुए गिरना।
Roll (a ball).
अर्थ : ಜಾರುತ್ತಿದ್ದ ಕಾರಣ ಯಾವುದೇ ವಸ್ತು ಅದರ ಸ್ಥಾನದಲ್ಲಿ ನಿಲ್ಲಲು ಆಗದೆ ಇರುವ ಪ್ರಕ್ರಿಯೆ
उदाहरण : ರಸ್ತೆಯಲ್ಲಿ ನಡೆಯುತ್ತಿದ್ದಾಗ ಕಾಲು ಜಾರಿದ್ದರಿಂದ ನಾನು ಬಿದ್ದೆ.
चिकनाहट के कारण कोई वस्तु अपने स्थान पर ठहर न सकना।
Move obliquely or sideways, usually in an uncontrolled manner.
इंस्टॉल करें